HomePage_Banner
HomePage_Banner
HomePage_Banner
HomePage_Banner

ಸರಕಾರಿ ನೌಕರರಿಗೆ ಕೆ.ಸಿ.ಎಸ್.ಆರ್, ಸಿ.ಸಿ.ಎ ನಿಯಮ ಬಗ್ಗೆ ಮಾಹಿತಿ ಕಾರ್ಯಗಾರ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪುತ್ತೂರು ತಾಲೂಕು ಶಾಖೆ ವತಿಯಿಂದ ಸರಕಾರಿ ನೌಕರರಿಗೆ ಕೆ ಸಿ ಎಸ್ ಆರ್ ಮತ್ತು ಸಿ.ಸಿ ಎ ನಿಯಮ ಬಗ್ಗೆ ಮಾಹಿತಿ ಕಾರ್ಯಗಾರ ಸೆ.7 ರಂದು ಪುತ್ತೂರು ಸರಕಾರಿ ನೌಕರರ ಮೇರಿ ದೇವಾಸಿಯ ಸಭಾಭವನ ನಂದಕುಮಾರ್ ವೇದಿಕೆಯಲ್ಲಿ ನಡೆಯಿತು.


ಶಾಸಕ ಸಂಜೀವ ಮಠಂದೂರು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ನಾವೆಲ್ಲ ಕಾನೂನು ತಿಳಿದು ಕೊಳ್ಳುವ ಅದರಲ್ಲಿ ಮಾನವೀಯತೆಯು ಇರಲಿ ಎಂದು ಹೇಳಿ ಕಾರ್ಯಾಗಾರಕ್ಕೆ ಶುಭಹಾರೈಸಿದರು. ಕರ್ನಾಟಕ ರಾಜ್ಯ ನೌಕರರ ಸಂಘದ ಪುತ್ತೂರು ಶಾಖೆ ಅಧ್ಯಕ್ಷ ಶಿವಾನಂದ ಆಚಾರ್ಯ, ಸಹಾಯಕ‌ ಕಮೀಷನರ್ ಡಾ.ಯತೀಶ್ ಉಳ್ಳಾಲ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಲೋಕೇಶ್, ಸಂಪನ್ನೂಲ ವ್ಯಕ್ತಿ ಉಮೇಶ್ ಆಚಾರ್, ರಾಜ್ಯಪರಿಷತ್ ಸದಸ್ಯ ಪುರುಷೋತ್ತಮ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪುತ್ತೂರು ತಾಲೂಕಿನ ಕಾರ್ಯದರ್ಶಿ ಅಬ್ರಹಂ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಕಾರಿ ನೌಕರರ ಸಂಘದ ಕೋಶಾಧಿಕಾರಿ ನಾಗೇಶ್, ಉಪಾಧ್ಯಕ್ಷ ರಾಮಚಂದ್ರ ಭಟ್, ನಾರಾಯಣ, ಕೃಷ್ಣಪ್ರಸಾದ್, ಕೃಷ್ಣ ಬಿ ಅತಿಥಿಗಳನ್ನು ಗೌರವಿಸಿದರು‌. ಪಾಣಾಜೆಯ ಸುನಿತಾ ಪ್ರಾರ್ಥಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.