HomePage_Banner
HomePage_Banner
HomePage_Banner
HomePage_Banner

ಬೆಳ್ಳಿಪ್ಪಾಡಿ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ ಜನಾರ್ದನ ಕೋಡಿ, ಲಕ್ಷ್ಮೀಶ ಗೌಡ ಅಲ್ಮಜಲುರವರ ಮನೆಯಲ್ಲಿ ನಾಮಫಲಕ ಅಳವಡಿಕೆ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತೀ ಗ್ರಾಮ ಪಂಚಾಯತಿಗಳ ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷರ ಮನೆಗಳಲ್ಲಿ ನಾಮಫಲಕ ಅಳವಡಿಸುವ ಕಾರ್ಯಕ್ರಮದ ಅಂಗವಾಗಿ ಬೆಳ್ಳಿಪ್ಪಾಡಿ ಬೂತ್ ಅಧ್ಯಕ್ಷರ ಮನೆಗಳಲ್ಲಿ ನಾಮಫಲಕ ಅಳವಡಿಸುವ ಕಾರ್ಯಕ್ರಮ ನಡೆಯಿತು.

ಬೆಳ್ಳಿಪ್ಪಾಡಿ ಬೂತ್ ಸಮಿತಿಗಳ ಅಧ್ಯಕ್ಷರಾದ ಜನಾರ್ದನ ಗೌಡ ಕೋಡಿ ಮತ್ತು ಲಕ್ಷ್ಮೀಶ ಗೌಡ ಅಲ್ಮಜಲುರವರ ಮನೆಯಲ್ಲಿ ಶಾಸಕ ಸಂಜೀವ ಮಠಂದೂರುರವರು ನಾಮಫಲಕ ಅಳವಡಿಸಿ ಪಕ್ಷ ಚಟುವಟಿಕೆ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ಕಾರ್ಯಕರ್ತರು ತೊಡಗಿಸಿಕೊಳ್ಳುವ ಬಗ್ಗೆ ಮಾರ್ಗದರ್ಶನ ನೀಡಿದರು. ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಹಿಂದುಳಿದ ವರ್ಗಗಳ ಮೋರ್ಛಾದ ಜಿಲ್ಲಾಧ್ಯಕ್ಷ ಆರ್.ಸಿ. ನಾರಾಯಣ ರೆಂಜ, ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಉಪ್ಪಿನಂಗಡಿ ಬಿಜೆಪಿ ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಮಕುಂದ ಗೌಡ ಬಜತ್ತೂರು, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಕೆ. ಜಯಾನಂದ, ಮಾಜಿ ಸದಸ್ಯರಾದ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ನೇತ್ರಾವತಿ ಕೆ.ಪಿ., ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ರಾಮಚಂದ್ರ ಪೂಜಾರಿ ಶಾಂತಿನಗರ, ಉಪಾಧ್ಯಕ್ಷೆ ಉಷಾ ಲಕ್ಷ್ಮಣ ಪೂಜಾರಿ ಕೋರ್ಯ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಮೋಹನ‌ ಪಕ್ಕಳ ಕುಂಡಾಪು, ಮಾಜಿ ಸದಸ್ಯ ಮನೋಹರ ಗೌಡ ಡಿ.ವಿ, ಹಾಲಿ ಸದಸ್ಯರಾದ ರಾಮಣ್ಣ ಗೌಡ ಗುಂಡೋಲೆ, ಮೋಹಿನಿ ಜನಾರ್ದನ ಗೌಡ, ಬಿಜೆಪಿ ಯುವಮೋರ್ಛಾ ಗ್ರಾಮಾಂತರ ಮಂಡಲ ಅಧ್ಯಕ್ಷ ನವೀನ್ ಪಡ್ನೂರು, ಸುಜಿತ್ ಶೆಟ್ಟಿ, ರಾಘವೇಂದ್ರ ರೈ, ಪ್ರವೀಣ್ ಕೋಡಿ, ಶೀನಪ್ಪ ಪೂಜಾರಿ ಪ್ರಕಾಶ್ ನಿಲಯ, ರವೀಂದ್ರ ಶೆಟ್ಟಿ ಕಲ್ಲಡ್ಕ ಗಂಗಾಧರ ಆಳ್ವ ಕೈಪ, ಚಂದ್ರಹಾಸ ಕೋಡಿ, ಅಖಿಲ್ ಗೌಡ ಕೋಡಿ, ಪ್ರೀತಂ ಪೂಜಾರಿ ಕೋಡಿ, ದಯಾನಂದ ಗೌಡ, ಗಿರೀಶ್ ಅಲಿಮೆ, ವಸಂತ ಗೌಡ, ದಯಾನಂದ ಗೌಡ ಬಾರ್ತೋಳಿ, ಶೈಲೇಶ್ ಅಂದ್ರಿಗೇರು, ರವಿಚಂದ್ರ ಅಂದ್ರಿಗೇರು, ದೇವಕಿ, ಜಯಂತ ಗೌಡ ಅಂದ್ರಿಗೇರು, ರಾಮಚಂದ್ರ ಗೌಡ ಕೈಲಾಜೆ, ಶ್ರೀನಿವಾಸ ಶೆಟ್ಟಿ ಕಠಾರ, ಪ್ರವಿಣ್ ಶೆಟ್ಟಿ ಕಠಾರ, ಜಗದೀಶ್ ಶೆಟ್ಟಿ ಕಠಾರ, ಪ್ರಭಾಕರ ಶೆಟ್ಟಿ ಕಠಾರ, ದಾಮೋದರ ಗೌಡ ಬೊಳಂದೂರು, ಕಿರಣ್ ಜತ್ತಿಬೆಟ್ಟು, ಗಣೇಶ್ ಕೈಲಾಜೆ, ಲೋಕಯ್ಯ ನಾಯ್ಕ ಕೊಡಿಮರ, ಇಂದಿರಾ ಕೊಡಿಮರ, ಯತೀನ್ ಕೊರ್ತಾಜೆ, ಜಗನ್ನಾಥ ಅಂದ್ರಿಗೇರು, ಹರಿಶ್ಚಂದ್ರ ಕೂಟೇಲು, ಕಿರಣ್ ಅಂದ್ರಿಗೇರು, ನವೀನ್ ಕೊಡಿಮರ, ಚಂದ್ರ ಕೊಡಿಮರ, ಚಂದ್ರಶೇಖರ ದೇವರಹಿತ್ಲು, ಪುರಂದರ ಗೌಡ ನೇಲಡ್ಕ, ವಿಖ್ಯಾತ್ ರೈ ಕಠಾರ ಸಹಿತ ಹಲವರು ಭಾಗವಹಿಸಿದ್ದರು

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.