HomePage_Banner
HomePage_Banner
HomePage_Banner
HomePage_Banner

ಕಲ್ಲೇಗ ಅಲ್ ಅಮೀನ್ ಯಂಗ್‌ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ರಶೀದ್ ಮುರ; ಪ್ರ.ಕಾರ್ಯದರ್ಶಿ: ಅಬೂತ್ವಾಹಿರ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಅಲ್ ಅಮೀನ್ ಯಂಗ್‌ಮೆನ್ಸ್ ಅಸೋಸಿಯೇಷನ್ ಕಲ್ಲೇಗ ಇದರ ವಾರ್ಷಿಕ ಮಹಾಸಭೆ ಕಲ್ಲೇಗ ಜಮಾಅತ್ ಸಮಿತಿಯ ಅಧ್ಯಕ್ಷ ಮಹಮ್ಮದ್ ಹಾಜಿ ಅಧ್ಯಕ್ಷತೆಯಲ್ಲಿ ನಡೆಯಿತು. ಕಲ್ಲೇಗ ಮುದರ್ರಿಸ್ ಅಬೂಬಕ್ಕರ್ ಸಿದ್ದೀಕ್ ಜಲಾಲಿ ದುವಾ ನೆರವೇರಿಸಿ ಬಳಿಕ ಕಾರ್ಯಕ್ರಮ ಉಧ್ಘಾಟಿಸಿದರು.

ಸಮಿತಿಯ ಗೌರವಾಧ್ಯಕ್ಷರಾಗಿ ಪುತ್ತೂರು ಟಿಂಬರ್‌ನ ಅಬೂಬಕ್ಕರ್ ಹಾಜಿ, ಅಧ್ಯಕ್ಷರಾಗಿ ರಶೀದ್ ಶೈನ್ ಮುರ ಅವರನ್ನು ಮರು ಆಯ್ಕೆ ಮಾಡಲಾಯಿತು. ಪ್ರ.ಕಾರ್ಯದರ್ಶಿಯಾಗಿ ಅಬೂ ತ್ವಾಹಿರ್ ಕಬಕ, ಉಪಾಧ್ಯಕ್ಷರಾಗಿ ಇಕ್ಬಾಲ್ ನಗರ, ಹನೀಫ್ ಬನ್ನೂರು, ಜೊತೆ ಕಾರ್ಯದರ್ಶಿಯಾಗಿ ಸಜ್ಜಾದ್ ಮುರ, ನೌಷಾದ್ ಕಾರ್ಜಾಲ್, ಕೋಶಾಧಿಕಾರಿಯಾಗಿ ರಿಝ್ವಾನ್ ಪಿ.ಎಸ್, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್‌ರವರನ್ನು ಆಯ್ಕೆ ಮಾಡಲಾಯಿತು.

ಸಮಿತಿ ಸದಸ್ಯರಾಗಿ ಮುಸ್ತಫಾ ಗ್ರೀನ್, ಶಂಸುದ್ದೀನ್ ಫೈವ್ ಸ್ಟಾರ್, ಅಯೂಬ್ ಖಾನ್, ಬಾತಿಷ್ ಎಸ್.ಎನ್, ಫಾರೂಕ್ ಕೆ.ಪಿ, ಸಾಜಿದ್, ಉನೈಸ್, ತೌಸಿಫ್, ಆಸಿಫ್ ಕಾರ್ಜಾಲ್, ಹಾರಿಸ್, ಶರೀಫ್ ಕೆ.ಪಿ, ಅನಸ್, ಬಾತಿಷ್ ಹಾರಾಡಿ, ಮಮ್ಮು ಅಶ್ರಫ್ ಕುಕ್ಕಾಜೆ, ನಾಸಿರ್, ಮುನೀರ್, ಸಮೀರ್, ಹಾಸಿಮ್ ಎಸ್.ಎನ್, ಶಂಸುದ್ದೀನ್ ಮುರ, ಅಲಿ ಅಬ್ಬಾಸ್, ತನ್ವೀರ್ ಎಂ ಪಡ್ಪು, ಅಶ್ರಫ್ ಪಿ.ಎಸ್, ಇರ್ಫಾನ್, ಇರ್ಷಾದ್ ಎಂ.ಪಿ ಫಾರೂಕ್ ಕೀರ್ತನಾ, ಹಂಝ ಕಬಕ, ಸಿದ್ದೀಕ್ ಜೂರಿ, ಜುನೈದ್ ರೆಡ್ ಇವರನ್ನು ಆಯ್ಕೆ ಮಾಡಲಾಯಿತು. ಸಜ್ಜಾದ್ ಮುರ ವರದಿ ವಾಚಿಸಿದರು. ರಶೀದ್ ಮುರ ವಂದಿಸಿದರು. ಆಡಳಿತ ಸಮಿತಿಯ ಪ್ರ. ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.