HomePage_Banner
HomePage_Banner
HomePage_Banner
HomePage_Banner

ವಿಭಿನ್ನ ಪ್ರೇಮಕಥೆಯ ಏ.ಟಿ.ಎಮ್ ಚಿತ್ರದ ಮುಹೂರ್ತ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಿರುಚಿತ್ರದ ಇತಿಹಾಸದಲ್ಲಿ ವಿಭಿನ್ನ ಪ್ರೇಮಕಥೆಯುಳ್ಳ ಏ.ಟಿ.ಎಮ್ ಎಂಬ ಚಿತ್ರದ ಪೂಜಾ ಮುಹೂರ್ತ ಕಾಸರಗೋಡು ಜಿಲ್ಲೆಯ ಪ್ರತಾಪನಗರ ಗಣೇಶ ಮಂದಿರದಲ್ಲಿ ಯಾದವ ಶರ್ಮಾ ನೀರ್ಚಾಲು ರವರ ಪೌರೋಹಿತ್ಯದಲ್ಲಿ ನೆರವೇರಿತು. ಕಲಾವಿದರಾದ ರಾಧಾಕೃಷ್ಣ ಟೈಲರ್ ಕುಂಬ್ಳೆ, ಜಯರಾಮ ಆಚಾರ್ಯ ಹೊಸಂಗಡಿ, ವರ್ಷಾ ಪೆರ್ಲ, ಕಿರಣ್ ಆಚಾರ್ಯ ಪುತ್ತಿಗೆ, ವಿಜೇಶ್ ಪುತ್ತಿಗೆ, ಮೋಕ್ಷಿತ್ ಶೆಟ್ಟಿ, ನಿರ್ದೇಶಕರಾದ ವರುಣ್ ಕುಮಾರ್ ಹೆಚ್, ನಿರ್ಮಾಪಕರಾದ ತುಕಾರಾಮ ಆಚಾರ್ಯ ಬಾಯಾರು ಭಾಗವಹಿಸಿದರು.

ಕಾಸರಗೋಡು ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಚಲನಚಿತ್ರದ ಜೋಸೆಫ್ ಪಾತ್ರಧಾರಿ ಯೋಗೀಶ್ ಶೆಟ್ಟಿ ವರ್ಕಾಡಿ ಕ್ಯಾಮೆರಾ ಚಾಲನೆ ಮಾಡಿದರು. ತುಕಾರಾಮ ಆಚಾರ್ಯ ಬಾಯಾರು ಇವರ ಕಥೆ, ನಿರ್ಮಾಣದಲ್ಲಿ ಯುವ ನಿರ್ದೇಶಕ ವರುಣ್ ಕುಮಾರ್ ಹೆಚ್ ಇವರ ನಿರ್ದೇಶನದಲ್ಲಿ ತಯಾರಾಗುವ ಈ ಕಿರುಚಿತ್ರದ ಛಾಯಾಗ್ರಹಣದಲ್ಲಿ ಗೋಕುಲ್ ದಾಸ್ ಆಚಾರ್ಯ. ದೀಪ ಪ್ರಜ್ವಲನೆಯಲ್ಲಿ ಗಣಪತಿ ಆಚಾರ್ಯ ಪಚ್ಛಂಬಳ ಬಂದ್ಯೋಡು. ಸಹನಿರ್ದೇಶಕರಾಗಿ ಶರತ್ ಕಿರಣ್ ಟೀ. ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.