HomePage_Banner
HomePage_Banner
HomePage_Banner
HomePage_Banner

ವಿ.ಹಿಂ.ಪ, ಬಜರಂಗದಳ ಶಿರಾಡಿ ಘಟಕ ರಚನೆ ಗೌರವಾಧ್ಯಕ್ಷ: ಡೊಂಬಯ್ಯ ಗೌಡ, ಅಧ್ಯಕ್ಷ: ಸುದರ್ಶನ್,ಕಾರ್ಯದರ್ಶಿ: ಸುಜಿತ್, ಸಂಯೋಜಕ: ದಯಾನಂದ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಡಬ ಪ್ರಖಂಡ ಇದರ ಶಿರಾಡಿ ಘಟಕವನ್ನು ಶಿರಾಡಿ ಶ್ರಿ ಧರ್ಮಶಾಸ್ತ್ರ ಭಜನಾ ಮಂದಿರದಲ್ಲಿ ರಚಿಸಲಾಯಿತು. ವಿ.ಹಿಂ.ಪ ಜಿಲ್ಲಾ ಸಹ ಕಾರ್ಯದರ್ಶಿ ನವೀನ್ ನೆರಿಯರವರು ಅಧ್ಯಕ್ಷತೆ ವಹಿಸಿದ್ದರು.
ಶಿರಾಡಿ ಘಟಕದ ನೂತನ ಅಧ್ಯಕ್ಷರಾಗಿ ಸುದರ್ಶನ್ ಶಿರಾಡಿ, ಗೌರವಾಧ್ಯಕ್ಷರಾಗಿ ಡೋ೦ಬಯ್ಯ ಗೌಡ ಕುದ್ಕೊಳಿ, ಕಾರ್ಯದರ್ಶಿಯಾಗಿ ಸುಜಿತ್ ಮಿತ್ತಮಜಲು, ಬಜರಂಗದಳದಳ ಸಂಯೋಜಕರಾಗಿ ದಯಾನಂದ ಅಡ್ಡಹೊಳೆ, ಸತ್ಸಂಗ ಪ್ರಮುಖ್‌ರಾಗಿ ಕೌಶಿಕ್ ಪೇರುಮಜಲು, ಜತೆ ಕಾರ್ಯದರ್ಶಿಯಾಗಿ ಲವಿನ್ ಅಡ್ಡಹೊಳೆ, ವಿಹಿಂಪ ಉಪಾಧ್ಯಕ್ಷರಾಗಿ ಗಣೇಶ್ ಅಡ್ಡಹೊಳೆ, ಸಹ ಸಂಯೋಜಕರಾಗಿ ಜಗದೀಶ್, ರಂಜನ್ ಸದಸ್ಯರಾಗಿ ಕೃಷ್ಣ ಶಿರಾಡಿ, ಸುಕುಮಾರ್, ಯೋಗೀಶ್ ಆಯ್ಕೆಯಾಗಿದ್ದಾರೆ. ಕಡಬ ಪ್ರಖಂಡ ಕಾರ್ಯದರ್ಶಿ ಪ್ರಮೋದ್ ರೈ ನೂತನ ಜವಾಬ್ದಾರಿಯನ್ನು ಘೋಷಿಸಿದರು. ಈ ಸಂದರ್ಭದಲ್ಲಿ ಕಡಬ ಪ್ರಖಂಡ ಸಾಪ್ತಾಹಿಕ ಮಿಲನ್ ತಿಲಕ್ ರೈ ನಂದುಗುರಿ, ಧರ್ಮಶಾಸ್ತ್ರ ಭಜನಾ ಮಂದಿರ ಅಧ್ಯಕ್ಷ ಸುರೇಂದ್ರ ಶಿರಾಡಿ, ಶಿರಾಡಿ ಗ್ರಾಮ ಪಂಚಾಯತ್ ಸದಸ್ಯ ಲಕ್ಷಣ ಗೌಡ, ಶಶಿದರ್ ಶಿರಾಡಿ, ಗಣೇಶ್ ಗುಂಡ್ಯ, ಮೊದಲಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.