HomePage_Banner
HomePage_Banner
HomePage_Banner
HomePage_Banner

ಸೆ.13ರಿಂದ ಉದ್ಯಮ ಪರವಾನಿಗೆ ಪರಿಶೀಲನೆ ಕಾರ್ಯ – ಪೌರಾಯುಕ್ತ ಮಧು ಎಸ್ ಮನೋಹರ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಉದ್ಯಮ ಕಂಡು ಬಂದಲ್ಲಿ ಉದ್ಯಮ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಸೆ.೧೩ರಂದು ಉದ್ಯಮ ಪರವಾನಿಗೆ ಪರಿಶೀಲನೆ ಕಾರ್ಯ ನಡೆಯಲಿದೆ ಎಂದು ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಪುರಸಭೆಗಳ ಅಧಿನಿಯಮ ೧೯೬೪ರ ಪ್ರಕರಣ ೨೫೬ರಂತೆ ಅಂಗಡಿ/ವ್ಯಾಪಾರ/ ಉದ್ಯಮಗಳನ್ನು ಪ್ರಾರಂಭಿಸುವುದಕ್ಕೆ ಮುಂಚಿತವಾಗಿ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳಿಂದ ಪರವಾನಿಗೆಯನ್ನು ಪಡೆಯುವುದು ಕಡ್ಡಾಯವಾಗಿದೆ. ಆದರೆ ಪುತ್ತೂರು ನಗರದ ಕೆಲವು ಕಡೆಗಳಲ್ಲಿ ಉದ್ಯಮ ಪರವಾನಿಗೆಯನ್ನು ಪಡೆಯದೆ ಅನಧಿಕೃತವಾಗಿ ಉದ್ಯಮ ನಡೆಸುವುದು ಮತ್ತು ಈಗಾಗಲೇ ಉದ್ಯಮ ಪರವಾನಿಗೆಯನ್ನು ಪಡೆದ ಕೆಲವು ವ್ಯಾಪಾ/ಉದ್ದಿಮೆದಾರರು ಪವಾನಿಗೆಯನ್ನು ನವೀಕರಿಸದೆ ಉದ್ಯಮವನ್ನು ಮುಂದುವರೆಸುವುದು ಕಂಡು ಬಂದಿದೆ. ಅನಧಿಕೃತವಾಗಿ ಉದ್ಯಮ ನಡೆಸುವುದು ಕಾಯ್ದೆಯ ಉಲ್ಲಂಘನೆಯಾಗಿರುವುದರಿಂದ ಅನಧಿಕೃತವಾಗಿ ಉದ್ಯಮ ನಡೆಸುತ್ತಿರುವವರು ಕೂಡಲೇ ನಗರಸಭೆಯಿಂದಪರವಾನಿಗೆ ಪಡದುಕೊಳ್ಳುವುದು ಅಥವಾ ನವೀಕರಿಸುವುದು. ಪರವಾನಿಗೆ ನವೀಕರಣಕ್ಕಗಿ ಈಗಾಗಲೇ ಅರ್ಜಿ ಸಲ್ಲಿಸಿದವರು ನಗರಸಭೆಯನ್ನು ಸಂಪರ್ಕಿಸಿ ಶುಲ್ಕ ಪಾವತಿಸಿ ಪರವಾನಿಗೆಯನ್ನು ನವೀಕರಿಸುವಂತೆ ಅವರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.