HomePage_Banner
HomePage_Banner
HomePage_Banner
HomePage_Banner

ಉಚಿತ ಜೆಇಇ/ನೀಟ್/ಸಿಇಟಿ ಆನ್‌ಲೈನ್ ಕಾರ್ಯಾಗಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಅಬ್ಸಲ್ಯುಟ್ ಲರ್ನಿಂಗ್ ಅಕಾಡೆಮಿ, ಪುತ್ತೂರು, ಇದರ ವತಿಯಿಂದ ಜೆಇಇ, ನೀಟ್ ಹಾಗೂ ಸಿಇಟಿ ಪ್ರವೇಶ ಪರೀಕ್ಷೆಗಳಿಗೆ ಪೂರ್ವ ತಯಾರಿ ಮತ್ತು ಅಧ್ಯಯನದ ಕುರಿತಾಗಿ ಆಸಕ್ತ ವಿದ್ಯಾರ್ಥಿಗಳಿಗೆ ಉಚಿತ ಆನ್‌ಲೈನ್ ಕಾರ್ಯಾಗಾರ ನಡೆಯಲಿದೆ. ಈ ತರಬೇತಿಯು ಸಪ್ಟೆಂಬರ್ 16  ಮತ್ತು17  ರಂದು ಸಂಜೆ 6 ಗಂಟೆಗೆ ಆಯೋಜನೆಯಾಗಿದ್ದು, ವಿದ್ಯಾರ್ಥಿಗಳು ಟೀಚ್‌ಮಿಂಟ್ ಅಪ್ಲಿಕೇಶನ್ ಬಳಸಿ ಕ್ಲಾಸ್‌ರೂಮ್ ಐಡಿ 415363683 ಇದರ ಮೂಲಕ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದಾಗಿದೆ. ಇಂಜಿನಿಯರಿಂಗ್ ಹಾಗೂ ಮೆಡಿಕಲ್ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗಳನ್ನು ಎದುರಿಸುವುದು ಅನಿವಾರ್ಯವಾಗಿದ್ದು, ಈ ಉಚಿತ ಕಾರ್ಯಾಗಾರವು ಆಸಕ್ತರಿಗೆ ಉಪಯುಕ್ತವಾಗಲಿದೆ ಎಂದು ಸಂಸ್ಥೆಯ ಪ್ರಕಟಣೆಯು ತಿಳಿಸಿದೆ. ಹೆಚ್ಚಿನ ಮಾಹಿತಿಗಳಿಗಾಗಿ 9902740569 ಮತ್ತು 9448722839 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.