HomePage_Banner
HomePage_Banner
HomePage_Banner
HomePage_Banner

ಸರ್ವೆ : 3 ಬೂತ್‌ಗಳ ಬಿಜೆಪಿ ಅಧ್ಯಕ್ಷರ ಮನೆಯಲ್ಲಿ ನಾಮಫಲ ಅಳವಡಿಕೆ | ಶಾಸಕ ಸಂಜೀವ ಮಠಂದೂರು ಭಾಗಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಸರ್ವೆ ಗ್ರಾಮದ ಮೂರು ಬೂತ್‌ಗಳ ಬಿಜೆಪಿ ಅಧ್ಯಕ್ಷರ ಮನೆಯಲ್ಲಿ ನಾಮಫಲಕ ಅಳವಡಿಸುವ ಕಾರ್ಯಕ್ರಮ ನಡೆಯಿತು. 191ನೇ ಬೂತ್ ಸಮಿತಿಯ ಅಧ್ಯಕ್ಷರಾದ ಗೌತಮ್ ರೈ ಸರ್ವೇ, 192 ಬೂತ್ ಅಧ್ಯಕ್ಷ ಪ್ರವೀಣ್ ನಾಯ್ಕ ನೆಕ್ಕಿತಡ್ಕ, 193 ಬೂತ್ ಅಧ್ಯಕ್ಷ ದಿನೇಶ್ ರಾವ್ ಮುಂಡೂರ್ ಅವರ ಮನೆಯಲ್ಲಿ ನಾಮ ಫಲಕ ಅಳವಡಿಕೆ ಕಾರ್ಯಕ್ರಮವು ಸೆ.8ರಂದು ನಡೆಯಿತು. 

ಈ ಕಾರ್ಯಕ್ರಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರ ದ ಗೌರವಾನ್ವಿತ ಶೀ ಸಂಜೀವ ಮಠಂದೂರು ಮತ್ತು ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ ಹಾಗೂ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಶಾಂತಿವನ, ಪುರುಷೋತ್ತಮ ಮುಂಗ್ಲಿ ಮನೆ, ಸುನಿಲ್ ದಡ್ಡು, ಮಹಿಳಾ ಉಪಾಧ್ಯಕ್ಷೆ ಉಷಾ ಮುಲಿಯ, ಪಾಣಾಜೆ ಶಕ್ತಿ ಕೇಂದ್ರ ಅಧ್ಯಕ್ಷ ಜಯರಾಮ್ ಪೂಜಾರಿ, ತಾಲ್ಲೂಕು SC ಮೋರ್ಚಾದ ಪ್ರ. ಕಾರ್ಯದರ್ಶಿ ಜನಾರ್ಧನ ಸರ್ವೇ, ಸುರೇಶ್, ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪವತಿ,ಸದಸ್ಯರಾದ ಚಂದ್ರಶೇಖರ್ NSD, ಪ್ರವೀಣ್ ನಾಯ್ಕ್ ನೆಕ್ಕಿತಡ್ಕ,ಸರ್ವೇ ಬಿಜೆಪಿ ಶಕ್ತಿ ಕೇಂದ್ರ ದ ಅಧ್ಯಕ್ಷ ಅಶೋಕ್ ರೈ ಸೊರಕ್ಕೆ, ಹಿ ಜಾ ವೇ ಸರ್ವೆ ಇದರ ಅಧ್ಯಕ್ಷ ಜಯಂತ್ ಭಕ್ತಕೋಡಿ, ಶಿವರಂಜನ್ ಭಟ್, ಗಣೇಶ್ ಭಕ್ತಕೋಡಿ,ಸದಾಶಿವ ಭಂಡಾರಿ ಬೋಟ್ಯಾಡಿ, ಬೆಳಿಯಪ್ಪ ಸರ್ವೆ, ಲೋಕೇಶ್ ಸರ್ವೇ, ಪದ್ಮನಾಭ ಗೌಡ, ದೇವಪ್ಪ ಪೂಜಾರಿ,ಕಿಶೋರ್ ಅಗರಿ,ಹರ್ಷಿತ್ ಸರ್ವೆ, ರಮೇಶ್ ಪಜಿಮಣ್ಣು, ವಾಸುದೇವ ಸಾಲ್ಯಾನ್,ವಿನಯ ಕುಮಾರ್ ರೈ, ಸಂದೀಪ್ ಪಾಳೆತಗುರಿ, ದೇವಪ್ಪ ಕಾಡಬಾಗಿಲು, ಬಾಲಕೃಷ್ಣ ಅಲೇಕಿ,ರಮೇಶ್ ಬಾವಿಕಟ್ಟೆ ಪ್ರೀತಿಕ ವಿ ರೈ, ಕವಿತಾ ಸರ್ವೇ ,ಪಂಚಾಯತ್ ಸದಸ್ಯ ಕರುಣಾಕರ ಎಲಿಯ, ಆನಂದ ರಾವ್ ಸುಂದರ್ ಬಲ್ಯಯ, ಜಯಪ್ರಕಾಶ್ ಬಾಲಯ, ಸುಜಾತಾ ಆರ್, ಸುಜಾತಾ, ಸಂಗೀತ, ಸತೀಶ ಕಾರ್ಯಕ್ರಮ ದಲ್ಲಿ ಭಾಗವಹಿಸಿದರು. 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.