HomePage_Banner
HomePage_Banner
HomePage_Banner
HomePage_Banner

ಸೆ.10 ಪುರುಷರಕಟ್ಟೆಯಲ್ಲಿ ಎನ್‌ಎಚ್ ನಾಯಕ್ ಹಾರ್ಡ್‌ವೇರ್ ಎಂಟರ್‌ಪ್ರೈಸಸ್ ಸ್ಥಳಾಂತರಗೊಂಡು ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ನರಿಮೊಗರು ಪುರುಷರಕಟ್ಟೆಯ ಉದಯಭಾಗ್ಯ ಕಾಂಪ್ಲೆಕ್ಸ್‌ನಲ್ಲಿ ಸೆ.10 ರಂದು ಕಟ್ಟಡ ಸಾಮಾಗ್ರಿಗಳು ಹಾಗೂ ಹಾರ್ಡ್‌ವೇರ್ ಸಾಮಾಗ್ರಿಗಳ ಮಳಿಗೆ ಎನ್‌ಎಚ್ ನಾಯಕ್ ಹಾರ್ಡ್‌ವೇರ್ ಮತ್ತು ಎಂಟರ್‌ಪ್ರೈಸಸ್ ಸ್ಥಳಾಂತರಗೊಂಡು ಶುಭಾರಂಭಗೊಳ್ಳಲಿದೆ. ನಮ್ಮಲ್ಲಿ ಆಲ್ಟ್ರಾಟೆಕ್, ಜೆಎಸ್‌ಡಬ್ಲ್ಯೂ, ಎಸಿಸಿ ಸಿಮೆಂಟ್‌ಗಳು, ಸನ್ ರೈಸ್, ಆಶೀರ್ವಾದ್ ಪೈಪ್ ಮತ್ತು ಪೈಪ್ ಫಿಟ್ಟಿಂಗ್ಸ್‌ಗಳು, ಸಾನಿಟರಿ ಫಿಟ್ಟಿಂಗ್‌ಗಳು, ಪಿವಿಸಿ ದಂಬೆಗಳು ಫಿಟ್ಟಿಂಗ್ಸ್‌ಗಳು, ಹಾರ್ಡ್‌ವೇರ್ ಮೆಟೀರಿಯಲ್, ಡ್ಯುರೋ ಫ್ಲೆಕ್ಸ್, ಫೈಬರ್ ಶೀಟುಗಳು, ಸಿಮೆಂಟ್ ಉತ್ಪನ್ನಗಳು, ಪೈಪ್, ದಾರಂದ, ಕಿಟಕಿ, ಕಂಬಗಳು, ಬೋಸ್ಚ್ ಕಂಪೆನಿಯ ಉಪಕರಣಗಳು, ಟಾಟಾ ಸರಿಗೆಗಳು, ಮುಳ್ಳು ತಂತಿಗಳು, ಸ್ಟೀಲ್ ಆಣಿಗಳು, ಜಿಐ ಪೈಪುಗಳು, ಫಿಟ್ಟಿಂಗ್ಸ್‌ಗಳು, ಶೀಟುಗಳು, ಸ್ಟೈನ್‌ಲೆಸ್ ಸ್ಟೀಲ್ ಪೈಪುಗಳು, ಸ್ಪ್ರಿಂಕ್ಲರ್ ಮತ್ತು ಫಿಟ್ಟಿಂಗ್ಸ್‌ಗಳು, ಹಾರೆ ಪಿಕ್ಕಾಸುಗಳು, ಅಡ್ಡಮೂರಿ ಗರಗಸ, ಹಸಿರು ಪೈಪ್ಸ್ ಹಾಗೂ ಇನ್ನಿತರ ಹಾರ್ಡ್‌ವೇರ್ ಸಾಮಾಗ್ರಿಗಳು ಲಭ್ಯವಿದೆ ಎಂದು ಮಾಲಕರಾದ ವಿಜೇಶ್ ನಾಯಕ್ ಮಜಲು ಹಾಗೂ ಶಿಲ್ಪಾ ಶೆಣೈ ತಿಳಿಸಿದ್ದಾರೆ.

 

 

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.