HomePage_Banner
HomePage_Banner
HomePage_Banner
HomePage_Banner

ಕಡಬ ಶ್ರೀದುರ್ಗಾ ಎಂಟರ್‌ಪ್ರೈಸಸ್‌ನಿಂದ ಬಂಪರ್ ಬಹುಮಾನ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಕಡಬ: ಇಲ್ಲಿನ ಕಾಲೇಜು ರಸ್ತೆಯ ಜಾನ್ಸನ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ದುರ್ಗಾ ಎಂಟರ್ ಪ್ರೈಸಸ್ & ಮಾರ್ಕೆಟಿಂಗ್ ಇವರ 12ನೇ ಬಾರಿಯ ಮಾರಾಟ
ಮೇಳದ ಬಂಪರ್ ಬಹುಮಾನ ಹಿರೋ ಪ್ಲೆಸರ್ ವಿಜೇತರಾದ ಭವಾನಿ ಕುಂಡಿಲು ಕೋಡಿಂಬಾಳ ಇವರ ಪರವಾಗಿ ಅವರ ಮಗಳು ತೃಷರವರಿಗೆ ಸಂಸ್ಧೆಯ ಮಾಲಕರಾದ ರಮೇಶ್.ಪಿ ಯವರ ಬಂಪರ್ ಬಹುಮಾನವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಏಜೆಂಟರಾದ ತಿಲಕ ಮತ್ತು ಚೇತನ್ ಕುಮಾರ್, ಪ್ರಮುಖರಾದ ಸಂತೋಷ್ ಕುಮಾರ್ ಕೋಡಿಬೈಲು ಜಾನ್ಸನ್ ಬಿಲ್ಡಿಂಗ್ ಮಾಲಕ ತೋಮಸ್.ಕೆ.ಎಸ್. ಮತ್ತು ಭವಿತ್ ಪಡೆಜಾರು ಮೊದಲಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.