HomePage_Banner
HomePage_Banner
HomePage_Banner
HomePage_Banner

ಪ್ರವೀಣ್ ವರ್ಣಕುಟೀರರವರ ಕೈಚಳಕದಲ್ಲಿ ಮೋಲ್ಡಿಟ್‌ನಿಂದ ಮೂಡಿ ಬಂದ ಗಣಪ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು : ಗಣೇಶ ಹಬ್ಬ ಬಂತೆಂದರೆ ಎಲ್ಲರಿಗೂ ಸಡಗರ. ಕಲಾವಿದರಂತೂ ಬೇರೆ ಬೇರೆ ವಿಧದಲ್ಲಿ ಗಣಪತಿ ಮೂರ್ತಿ ಮಾಡಿ ತಮ್ಮ ಕೈಚಳಕ ಪ್ರದರ್ಶಿಸುತ್ತಾರೆ. ಪುತ್ತೂರು ಪ್ರವೀಣ್ ವರ್ಣಕುಟೀರರವರು ಮೋಲ್ಡಿಟ್ ಎಂಬ ವಸ್ತುವಿನಿಂದ ವಿವಿಧ ಭಂಗಿಯ ಗಣಪನನ್ನು ಸೃಷ್ಟಿಸಿದ್ದಾರೆ. ಪ್ರತೀ ವರ್ಷ ಹೊಸತನ್ನು ಹುಡುಕುವ ಇವರು ಮೋಲ್ಡಿಟ್‌ನಿಂದ 4ಇಂಚಿನಿಂದ 7 ಇಂಚು ಎತ್ತರದ ಮೂರ್ತಿ ನಿರ್ಮಿಸಿದ್ದಾರೆ. ಪುತ್ತೂರಲ್ಲಿ ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದು ಹಲವಾರು ವಿದ್ಯಾರ್ಥಿಗಳಿಗೆ ಚಿತ್ರಕಲೆಯ ತರಬೇತಿ ನೀಡುತ್ತಿದ್ದಾರೆ.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.