HomePage_Banner
HomePage_Banner
HomePage_Banner
HomePage_Banner

ವರ್ತಕರ ಸಂಘದಿಂದ ಶಾಸಕರಿಗೆ ಅಭಿನಂದನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ರದ್ದುಗೊಳಿಸಿ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರರವರು ಸೆ.9 ರಂದು ಆದೇಶಿಸಿದ್ದಾರೆ. ವೀಕೆಂಡ್ ಕರ್ಫ್ಯೂ ವಿರೋಧಿಸಿ ವರ್ತಕರು ಅಂಗಡಿ ತೆರವಿಗೆ ನಿರ್ಧರಿಸಿ ಶಾಸಕ ಸಂಜೀವ ಮಠಂದೂರುರವರನ್ನು ಭೇಟಿಯಾದಾಗ ಮುಂದಿನ ವಾರ ಸರಿಪಡಿಸುತ್ತೇವೆ ಈ ವಾರ ಪ್ರತಿಭಟನೆ ಕೈ ಬಿಡುವಂತೆ ವಿನಂತಿಸಿದ್ದರು. ಅದರಂತೆ ಶಾಸಕರು ಸರಕಾರಕ್ಕೆ ಮನವಿ ಮಾಡಿ ವೀಕೆಂಡ್ ಕರ್ಫ್ಯೂ ರದ್ದು ಮಾಡುವಂತೆ ವಿನಂತಿಸಿದ್ದರು. ಸೆ.10 ರಂದು ವರ್ತಕರ ಸಂಘದ ವತಿಯಿಂದ ಶಾಸಕರನ್ನು ಬಿ.ಜೆ.ಪಿ ಕಚೇರಿಯಲ್ಲಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷರಾದ ಜಾನ್ ಕುಟಿನಾ, ಕಾರ್ಯದರ್ಶಿ ಅರವಿಂದ ಭಗವಾನ್, ಪೂರ್ವಾಧ್ಯಕ್ಷ ಪದ್ಮನಾಭ ಶೆಟ್ಟಿ, ವಾಮನ್ ಪೈ,ಕೃಷ್ಣ ನಾರಾಯಣ ಮುಳಿಯ, ಉಮೇಶ್ ನಾಯ್ಕ್, ವಿಶ್ವ ಪ್ರಸಾದ್ ಸೇಡಿಯಾಪು, ಸಂತೋಷ್ ಶೆಟ್ಟಿ, ಸದಾನಂದ ನಾಯ್ಕ್, ಉಲ್ಲಾಸ್ ಪೈ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.