HomePage_Banner
HomePage_Banner
HomePage_Banner
HomePage_Banner

ಬೆಳ್ಳಾರೆಯಲ್ಲಿ ಪ್ರಭಾಕರ ಆಳ್ವರ ಎಲ್.ಐ.ಸಿ. ಸೇವಾಕೇಂದ್ರ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಬೆಳ್ಳಾರೆ : ಭಾರತೀಯ ಜೀವ ವಿಮಾ ನಿಗಮದ ಪುತ್ತೂರು ಶಾಖೆಯಲ್ಲಿ ಚೀಫ್ ಲೈಫ್ ಇನ್ಸೂರೆನ್ಸ್ ಎಡ್ವೈಸರ್ ಚಯರ್ ಮೆನ್ ಕ್ಲಬ್ ಮೆಂಬರ್ ಡೈಮಂಡ್ ಬ್ರಿಗೇಡ್ ಆಗಿರುವ ಪ್ರಭಾಕರ ಆಳ್ವ‌ ಬಜನಿಗುತ್ತುರವರ ಎಲ್.ಐ.ಸಿ. ಪಾಲಿಸಿದಾರರ ಸೇವಾಕೇಂದ್ರ ಮತ್ತು ಪ್ರೀಮಿಯಂ ಪಾಯಿಂಟ್ ಸೆ. 10ರಂದು ಬೆಳ್ಳಾರೆ ಮೇಲಿನ ಪೇಟೆಯ ದೇವಿ ಹೈಟ್ಸ್ ನಲ್ಲಿ ಶುಭಾರಂಭಗೊಂಡಿತು.


ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕರಾದ ಕೆ. ಸೀತಾರಾಮ ರೈ ಸವಣೂರು ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಭಾರತೀಯ ಜೀವ ವಿಮಾ ನಿಗಮ ಪುತ್ತೂರು ಶಾಖೆಯ ಪ್ರಧಾನ ವ್ಯವಸ್ಥಾಪಕರಾದ ಬಾಲಕೃಷ್ಣ ಡಿ ಯವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ಶಾಖೆಯ ವ್ಯವಸ್ಥಾಪಕ (CLIA, S.O.) ಗುರುರಾಜ್ ಎಂ.ಎ, ಸುಳ್ಯ ಶಾಖಾ ವ್ಯವಸ್ಥಾಪಕ ಜಿ. ಶಶಿಧರ್ ಹೆಗ್ಡೆ, ಪುತ್ತೂರು ಶಾಖಾ ಸಹಾಯಕ ವ್ಯವಸ್ಥಾಪಕ ಶಿವಪ್ರಸಾದ್ ಮತ್ತು ಪ್ರಭಾಕರ ಆಳ್ವರ ತಾಯಿ ಶ್ರೀಮತಿ ಅಕ್ಕಮ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಭಾಕರ ಆಳ್ವ ಬಜನಿಗುತ್ತುತಿಳಿಸಿರುತ್ತಾರೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಮತಿ ನಮಿತಾ ಪ್ರಭಾಕರ ಆಳ್ವ ಮತ್ತು ಸ್ವಸ್ತಿಕಾ ಪ್ರಾರ್ಥಿಸಿದರು. ಜೇಸಿ ಪ್ರದೀಪ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು. ಕೆ. ಸೀತಾರಾಮ ರೈ ಸವಣೂರು ಮತ್ತು ಶ್ರೀಮತಿ ಅಕ್ಕಮ್ಮರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.