HomePage_Banner
HomePage_Banner
HomePage_Banner
HomePage_Banner

ಪರ್ಪುಂಜ ಬಿಜೆಪಿ ಬೂತ್ ಅಧ್ಯಕ್ಷ ರಾಕೇಶ್ ರೈ ಮನೆಯಲ್ಲಿ ನಾಮಫಲಕ ಅಳವಡಿಕೆ, ಕಾರ್ಯಕರ್ತರ ಭೇಟಿ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಭಾರತೀಯ ಜನತಾಪಾರ್ಟಿ ಪುತ್ತೂರು ಮಂಡಲ ಇದರ ವತಿಯಿಂದ ಒಳಮೊಗ್ರು ಗ್ರಾಮ ಶಕ್ತಿಕೇಂದ್ರದ 159 ನೇ ಬೂತ್‌ನ ಅಧ್ಯಕ್ಷರಾದ ರಾಕೇಶ್ ರೈ ಪರ್ಪುಂಜ ಇವರ ಮನೆಯಲ್ಲಿ ಬೂತ್ ಅಧ್ಯಕ್ಷರ ನಾಮಫಲಕ ಅಳವಡಿಸುವ ಮತ್ತು ಕಾರ್ಯಕರ್ತರ ಭೇಟಿ ಕಾರ್ಯಕ್ರಮ ಸೆ.7 ರಂದು ನಡೆಯಿತು. ಶಾಸಕ ಸಂಜೀವ ಮಠ೦ದೂರುರವರು ಭಾರತ ಮಾತೆಯ ಭಾವಚಿತ್ರಕ್ಕೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡಿ ಪಕ್ಷದ ಮುಖಂಡರ ಹಾಗೂ ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ನಾಮಫಲಕ ಅಳವಡಿಕೆ ಮಾಡಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಜಿಲ್ಲಾ ಬಿಜೆಪಿ ಮೋರ್ಚಾದ ಅಧ್ಯಕ್ಷ ಆರ್ ಸಿ ನಾರಾಯಣ , ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ,ಪಾಣಾಜೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಹಾಗೂ ಮಂಡಲದ ಉಪಾಧ್ಯಕ್ಷರಾದ ಜಯರಾಮ ಪೂಜಾರಿ, ಗ್ರಾಮಾಂತರ ಮಂಡಲದ ಉಪಾಧ್ಯಕ್ಷೆ ಮೀನಾಕ್ಷಿ ಮಂಜುನಾಥ, ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಎಸ್‌ಟಿ ಮೋರ್ಚಾದ ಅಧ್ಯಕ್ಷ ಹರೀಶ್ ಬಿಜತ್ರೆ, ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತನ್ ರೈ ಕುಂಬ್ರ , ಒಳಮೊಗ್ರು ಶಕ್ತಿ ಕೇಂದ್ರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ ಒಳಮೊಗ್ರು ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ರೈ ಕೇರಿ, ಸಂತೋಷ್ ಕುಮಾರ್ ಕೈಕಾರ , ಜಯಂತ ಬರೆಮೇಲು, ಸಿ ಎ ಬ್ಯಾಂಕ್ ನಿರ್ದೇಶಕ ಸಂತೋಷ್ ರೈ ಕೈಕಾರ, ಬೂತ್ ಕಾರ್ಯದರ್ಶಿ ರಾಜೇಶ್ ಪಿದಪಟ್ಲ, ಉಷಾ ನಾರಾಯಣ ಗೌಡ ಉರ್ವ, ಸುಷ್ಮಾ ಸತೀಶ್ ಕೊಡಿಬೈಲು, ಮಿತ್ರದಾಸ ರೈ ಡೆಕ್ಕಳ, ಪ್ರೇಮರಾಜ್ ರೈ, ಅನಿಲ್ ರೈ ಬಾರಿಕೆ, ಸುರೇಶ್ ಪೂಜಾರಿ, ಕಾಂತಪ್ಪ ಪೂಜಾರಿ, ಸುಧಾಕರ ಆಳ್ವ ಕಲ್ಲಡ್ಕ, ಜೀವನ್ ಅಮೀನ್,ಜಗದೀಶ್ ಗೌಡ,ರೇಖಾ ರೈ, ಬೇಬಿ ರೈ ಪರ್ಪುಂಜ, ಸುಜಿತ್ ಪಿದಪಟ್ಲ, ಕವನ್, ಅಶ್ವಿನ್ ಪಿದಪಟ್ಲ, ಅಬ್ದುಲ್ ಖಾದರ್, ಕಿಸಾನ್ ಗೌಡ,ಪುನೀತ್, ದಿನೇಶ್ ಗೌಡ,ಮೋಹಿನಿ ಆರ್ ರೈ,ರಾಜೀವ ಶೆಟ್ಟಿ, ಪುರುಷೋತ್ತಮ, ರಾಜೇಶ್ ಗೌಡ, ಗಿರೀಶ್ ಗೌಡ, ವಿಪಿನ್ ಶೆಟ್ಟಿ,ಜಿತೇಶ್, ಅಭಿಷೇಕ್ ಹಾಗೂ 159 ನೇ ಬೂತ್‌ನ ಎಲ್ಲ ಕಾರ್ಯಕರ್ತರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.