HomePage_Banner
HomePage_Banner
HomePage_Banner
HomePage_Banner

ಪರ್ಲಡ್ಕ ಓಂ ಫ್ರೆಂಡ್ ವತಿಯಿಂದ ಪ್ರಜ್ಞಾಶ್ರಮಕ್ಕೆ ನೀರಿನ ಟ್ಯಾಂಕ್ ಕೊಡುಗೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಳೆದ ಮೂರು ವರ್ಷದಿಂದ ಬನ್ನೂರಿನಲ್ಲಿ ಕಾರ್ಯಾಚರಣೆ ಮಾಡಿಕೊಂಡಿದ್ದ ವಿಕಲಚೇತನ ಮಕ್ಕಳ ಸೇವಾ ಕೇಂದ್ರವು ಬೀರಮಲೆ ಬೆಟ್ಟದ ಬಳಿ ಸ್ಥಳಾಂತರಗೊಳ್ಳಲಿದ್ದು.ಈ ಹಿನ್ನೆಲೆಯಲ್ಲಿ ಅಲ್ಲಿಗೆ ಅಗತ್ಯವಿರುವ 2000 ಲೀಟರ್ ನೀರಿನ ಟ್ಯಾಂಕಿ ಯನ್ನು ಪರ್ಲಡ್ಕದ ಓಂ ಫ್ರೆಂಡ್ಸ್ ವತಿಯಿಂದ ಸೆ.10ರಂದು ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಓಂ ಫ್ರೆಂಡ್ಸ್ ಇದರ ಪದಾಧಿಕಾರಿಗಳಾದ ಶಿವಕುಮಾರ್, ನಾಗೇಶ್ ಪ್ರಭು, ದೀಕ್ಷಿತ್, ಸುಕುಮಾರ್, ದಯರಾಜ್, ಶ್ರೀ ಶಿತ್, ಚಿತ್ರೆಶ್, ಗಗನ್ ದೀಪ್ ಹಾಗೂ ಪ್ರಜ್ಞಾ ಶ್ರಮದ ಸಂಚಾಲಕರಾದ ಅಣ್ಣಪ್ಪ ಅವರು ಉಪಸ್ಥಿತರಿದ್ದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.