HomePage_Banner
HomePage_Banner
HomePage_Banner
HomePage_Banner

ಕಡಬ ವಿ.ಹಿಂ.ಪ.ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಇಲ್ಲಿನ ವಿ.ಹಿಂ.ಪ.ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಕಡಬ ಪ್ರಖಂಡ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನಾಚರಣೆಯ ಕಾರ್ಯಕ್ರಮ ಸೆ.7ರಂದು ಬಂಟ್ರ ಶ್ರೀ ಕೃಷ್ಣ ಭಜನಾ ಮಂದಿರ ಕೃಷ್ಣನಗರ ದಲ್ಲಿ ನಡೆಯಿತು.

ವಿಶ್ವ ಹಿಂದೂ ಪರಿಷತ್ ನ ಸ್ಥಾಪನಾ ದಿನಾಚರಣೆಯ ಬಗ್ಗೆ
ಪುತ್ತೂರು ಪ್ರಖಂಡ ಕಾರ್ಯದರ್ಶಿ ವಿಶಾಕ್ ರವರು ಮಾತನಾಡಿದರು. ಕೃಷ್ಣನ ಕುರಿತಾದ ಭಜನೆ ಸತ್ಸಂಗದ ಬಳಿಕ ಶ್ರೀ ಕೃಷ್ಣನಿಗೆ ಮಂಗಳಾರತಿಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು. ಈ ಸಂಧರ್ಭದಲ್ಲಿ ವಿಹಿಂಪ ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಉಪಾಧ್ಯಕ್ಷರಾದ ಸಂತೋಷ್ ಕುಮಾರ್ ಕೊಡಿಬೈಲು, ಸುರೇಶ್ .ಎನ್ ಕೋಟೆಗುಡ್ಡೆ ಕಡಬ ಪ್ರಖಂಡ ಮಾತೃಶಕ್ತಿ ಸತ್ಸಂಗ ಪ್ರಮುಖ್ ಶ್ರೀಮತಿ ಪ್ರಮೀಳಾ ಲೋಕೇಶ್, ಬಜರಂಗದಳ ಕಡಬ ಪ್ರಖಂಡ ಸಹ ಸಂಯೋಜಕ ಪುನೀತ್ ಕೇಪು, ಭಜನ ಮಂದಿರದ ಅಧ್ಯಕ್ಷ ಸುಂದರ ಗೌಡ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವ್ಥಾಪನಾ ಸಮಿತಿ ಸದಸ್ಯ ಎ.ಬಿ ಮನೋಹರ್ ರೈ, ಪ್ರಮುಖರಾದ ವಾಸುದೇವ ಕೊಲ್ಲೆಸಾಗು, ರಮೇಶ್ ಕೊಲ್ಲೆಸಾಗು, ವಾಸುದೇವ ಭಟ್ ಬೈಪ್ಪಾಡ್ಡಿತ್ತಾಯ, ಪ್ರವೀಣ್ ಕೊಲ್ಲೆಸಾಗು, ಗಣೇಶ್ ಗುಂಡ್ಯ, ಸಾಂತಪ್ಪ ಗೌಡ ಅಂಬರೆಬೆಟ್ಟು, ಹೋನಪ್ಪ ಗೌಡ ಕೊಲ್ಲೆಸಾಗು  ಹಾಗೂ ವಿವಿಧ ಜವಾಬ್ದಾರಿಯ ಪ್ರಮುಖರು ಕಾರ್ಯಕರ್ತರು ಉಪಸ್ಥಿತರಿದ್ದರು. ವಿಹಿಂಪ ಕಡಬ ಪ್ರಖಂಡ ಕಾರ್ಯದರ್ಶಿ ಪ್ರಮೋದ್ ರೈ ಸ್ವಾಗತಿಸಿ ವಂದಿಸಿರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.