HomePage_Banner
HomePage_Banner
HomePage_Banner
HomePage_Banner

ದೇವತಾ ಸಮಿತಿ ಗಣೇಶೋತ್ಸವದಲ್ಲಿ ತುಲಾಭಾರ ಸೇವೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಿಲ್ಲೆ ಮೈದಾನ ಗಣಪತಿ ಎಂದೇ ಕರೆಯಲ್ಪಡುತ್ತಿರುವ ದೇವತಾ ಸಮಿತಿಯಿಂದ ಆರಾಧಿಸಲ್ಪಡುವ ಸಾರ್ವಜನಿಕ ಮಹಾಗಣೇಶೋತ್ಸವವು ಕೋವಿಡ್-19 ಸೋಂಕು ನಿಯಮವಾಳಿಗೆ ತಕ್ಕಂತೆ ಕಳೆದ ವರ್ಷದಿಂದ ನೆಲ್ಲಿಕಟ್ಟೆಯಲ್ಲಿ ಆಚರಣೆ ಮಾಡಲಾಗುತ್ತಿದ್ದು, ಈ ಭಾರಿ ತುಲಾಭಾರ ಸೇವೆಗೆ ಅವಕಾಶ ಮಾಡಿಕೊಡಲಾಯಿತು. ಬೆಳಿಗ್ಗೆ ಶ್ರೀ ಗಣಪತಿ ವಿಗ್ರಹ ಪ್ರತಿಷ್ಠೆ ಬಳಿಕ ಗಣಪತಿ ಹೋಮ ಮತ್ತು ತುಲಾಭಾರ ಸೇವೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ದೇವತ ಸಮಿತಿ ಅಧ್ಯಕ್ಷ ಎನ್ ಸುಧಾಕರ್ ಶೆಟ್ಟಿ ಮತ್ತು ಸಮಿತಿ ಸದಸ್ಯರುಗಳು ಭಕ್ತರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.