HomePage_Banner
HomePage_Banner
HomePage_Banner
HomePage_Banner

ಆಲಂಕಾರ್ ಕ್ರಿಯೇಷನ್ ರವರ ಕಿರುಚಿತ್ರ ಸಂಸ್ಕಾರ ಬದ್ಕ್ ಗ್ ಅಧಾರ ಪೋಸ್ಟರ್ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಆಲಂಕಾರು: ಆಲಂಕಾರ್ ಕ್ರಿಯೇಷನ್ ರವರ ಸಂಸ್ಕಾರ ಬದ್ಕ್ ಗ್ ಅಧಾರ ಎನ್ನುವ ಕಿರು ಚಿತ್ರ ತೆರೆ ಕಾಣಲಿದ್ದು ಇದರ ಪೊಸ್ಟರ್ ನ್ನು ಗಣೇಶ ಚತುರ್ಥಿ ಯಂದು ಶ್ರಿ ಕ್ಷೇತ್ರ ಶರವೂರು ದುರ್ಗಾ ಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಬಿಡುಗಡೆ ಮಾಡಲಾಯಿತು. ಈ ಹಿಂದೆ ಜೀವರಕ್ಷೆ ಎಂಬ ತುಳು ಕಿರುಚಿತ್ರ ಮಾಡಿದ್ದು ಯೂ ಟ್ಯೂಬ್ ನಲ್ಲಿ 7100 ಮಂದಿಯಷ್ಟು ಜನ ನೋಡಿದ್ದು ಇದೀಗ ಮ ತ್ತೆ ಇವರ ಪ್ರಯತ್ನದಲ್ಲಿ ಅಲಂಕಾರ್ ಕ್ರಿಯೇಷನ್ ರವರ ಎರಡನೇ ತುಳು-ಕನ್ನಡ ಕಿರುಚಿತ್ರ ಸಂಸ್ಕಾರ ಬದ್ಕ್ ಗ್ ಆಧಾರ ಎನ್ನುವ ಕಿರುಚಿತ್ರ ದ ಪೋಸ್ಟರ್ ಚೌತಿ ಯ ದಿನದಂದು ಶರವೂರು ಶ್ರೀ ದುರ್ಗಾಪರಮೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರ ಸಮ್ಮಖದಲ್ಲಿ ಬಿಡುಗಡೆ ಮಾಡಲಾಯಿತು.

ಕಿರುಚಿತ್ರ ದ ನಿರ್ದೇಶಕ ಕಿರಣ್ ಕುಮಾರ್ ಶಾಂತಿನಗರ, ಸಹ ನಿರ್ದೇಶಕ ಮಹೇಶ್ ಆಲಂಕಾರು, ಪ್ರಮುಖರಾದ ಜಯಂತ ಪೂಜಾರಿ ನೆಕ್ಕಿಲಾಡಿ, ಮಲ್ಲೇಶ್ ಆಲಂಕಾರು, ಹರೀಶ್ ನೆಕ್ಕಿಲಾಡಿ, ರಿತೇಶ್ ಭಂಡಾರಿ ಹಾಗೂ ಕಿರುಚಿತ್ರ ದ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.