HomePage_Banner
HomePage_Banner
HomePage_Banner
HomePage_Banner

ಎಲೆಕ್ಟ್ರಿಕಲ್ ಹಾಗೂ ಹಾರ್ಡ್ ವೇರ್ ಉಪಕರಣಗಳ ಮಳಿಗೆ ಎನ್‌.ಹೆಚ್‌ ಎಂಟರ್‌ ಪ್ರೈಸಸ್‌ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಎಲೆಕ್ಟ್ರಿಕಲ್ ಹಾಗೂ ಹಾರ್ಡ್ ವೇರ್ ಉಪಕರಣಗಳ ಮಳಿಗೆ ಎನ್‌.ಹೆಚ್‌ ಎಂಟರ್‌ ಪ್ರೈಸಸ್‌ ತೆಂಕಿಲ ಶ್ರೀ ಮಂಗಳ ಕಾಂಪ್ಲೆಕ್ಸ್ ನಲ್ಲಿ ಸೆ.10ರಂದು ಶುಭಾರಂಭಗೊಂಡಿತು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ವಿ.ಸ್. ಭಟ್ ರವರು ಧಾರ್ಮಿಕ ವಿಧಿ ವಿಧಾನ ನೆರವೇರಸಿ ದೀಪ ಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿದರು.

ರೋಟರಿ ಸೆಂಟ್ರಲ್ ನ ಅಧ್ಯಕ್ಷರು ಹಾಗು ಸದಸ್ಯರು, ಮಂಗಳ ಕನ್ಸಲ್ಟೆಂಟ್ ನ ನಿತಿನ್ ಕುಮಾರ್, ಅಶ್ಮಿ ಕಂಫರ್ಟ್ಸ್ ಹಾಗು ಅಕ್ಷಯ ಕನ್ಸ್ಟ್ರಕ್ಷನ್ ನ  ಸಂತೋಷ್ ಶೆಟ್ಟಿ, ಕೌಶಲ್ ಕನ್ಸ್ಟ್ರಕ್ಷನ್ ನ  ನವೀನ್, ಪುರುಷರಕಟ್ಟೆ  ವಿಶ್ವಾಸ್ ಹಾರ್ಡ್ ವೇರ್  ನವೀನ್ ಕುಮಾರ್,  ಕಣ್ಣೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ರಾಜೇಶ್ ಬೆಜ್ಜಂಗಳ, ಮಂಗಳ ಮೆಡಿಕಲ್ ನ ಸತೀಶ್ ಹಾಗು ಮನೋಜ್, ವೇಟ್ ಫಾರ್ಮ್ ನ ವಿಜಯ, ಶಿವಂ ಕಂಪ್ಯೂಟರ್ಸ್ ನ ಸುದರ್ಶನ್, ಅಶ್ರಫ್ ಮುಕ್ವೆ ಅವರು ಶುಭ ಹಾರೈಸಿದರು.

ಸಂ‍ಸ್ಥೆಯ ಮಾಲಕರಾದ ಮಂಜುನಾಥ ಆಚಾರ್ಯ ಹಾಗು ಪೂರ್ಣಿಮಾ ಇವರು ಅತಿಥಿಗಳನ್ನು ಸ್ವಾಗತಿಸಿ, ಮಾತನಾಡಿ  ಪುತ್ತೂರಿನ ಸಮಸ್ತ ಜನತೆಗೆ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳನ್ನು ಕೋರಿ ಸಂಸ್ಥೆಗೆ ಎಲ್ಲರ ಸಹಕಾರವನ್ನು ಕೋರಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.