HomePage_Banner
HomePage_Banner
HomePage_Banner
HomePage_Banner

ಪತ್ರಿಕಾ ಏಜೆಂಟ್, ಪುಸ್ತಕ ವಿತರಕ ಪ್ರಭು ಬುಕ್ಸ್‌ನ ಮಾಲಕ ಅಶೋಕ್ ಪ್ರಭು ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಹಲವು ವರ್ಷಗಳಿಂದ ಪತ್ರಿಕಾ ಏಜೆಂಟ್, ಪುಸ್ತಕ ವಿತರಕರಾಗಿರುವ ಪ್ರಭು ಬುಕ್ಸ್‌ನ ಮಾಲಕ ಅಶೋಕ್ ಪ್ರಭು(66 ವ)ರವರು ಸೆ.9 ರಂದು ಹೃದಯಾಘಾತದಿಂದ ನಿಧನರಾದರು.

ಇಲ್ಲಿನ ದೇವಣ್ಣಕಿಣಿ ಕಟ್ಟಡದಲ್ಲಿ ಹಲವಾರು ವರ್ಷಗಳಿಂದ ಪುಸ್ತಕ ವ್ಯಾಪಾರಿಯಾಗಿ ಚಿರಪರಿಚಿತರಾಗಿರುವ ಅಶೋಕ್ ಅವರು ಹಾರಾಡಿ ನೇತಾಜಿ ರಸ್ತೆಯ ನಿವಾಸಿಯಾಗಿದ್ದರು. ಮೃತರು ಪತ್ನಿ ಅನಿತಾ ಪ್ರಭು, ಪುತ್ರ ಆಶೀಶ್ ಪ್ರಭು, ಪುತ್ರಿ ಅಪರ್ಣಾಪ್ರಭು ಅವರನ್ನು ಅಗಲಿದ್ದಾರೆ. ಪುತ್ತೂರು ನಗರಸಬೆ ಸ್ಥಳೀಯ ಸದಸ್ಯೆ ಪ್ರೇಮಲತಾ ಜಿ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಸ್ಥಳೀಯರಾದ ರಾಮ್‌ದಾಸ್ ಹಾರಾಡಿ ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.