HomePage_Banner
HomePage_Banner
HomePage_Banner
HomePage_Banner

ಕುಂಜಾಡಿ ನಾರಾಯಣ ರೈರವರಿಗೆ ಲಷ್ಕರಿ ಪ್ರಶಸ್ತಿ ಪ್ರದಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಲೋಕವಿಕಾಸ ಪ್ರತಿಷ್ಠಾನ ಪೆರ್ಲಂಪಾಡಿ ಇದರ ವತಿಯಿಂದ ಪ್ರದಾನ ಮಾಡುವ ಲಷ್ಕರಿ ಕೇಶವ ಭಟ್ ಪ್ರಶಸ್ತಿಯನ್ನು ಈ ಬಾರಿ ಅಧ್ಯಾಪಕ, ಪ್ರಾಚಾರ್ಯ ಕುಂಜಾಡಿ ನಾರಾಯಣ ರೈರವರಿಗೆ ನೀಡಿ ಗೌರವಿಸಲಾಯಿತು. ಶಿಕ್ಷಕರ ದಿನಾಚರಣೆಯಂದು ನಾರಾಯಣ ರೈರವರ ನಿವಾಸದಲ್ಲಿ ಅವರನ್ನು ಸ್ಮರಣಿಕೆ ಶಾಲು ಫಲತಾಂಬೂ ನೀಡಿ ಪ್ರಶಸ್ತಿಯೊಂದಿಗೆ ಗರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಾರಾಯಣ ರೈರವರು ನನ್ನನ್ನು ಸನ್ಮಾನಿಸುತ್ತಿರುಉದು ನನಗಲ್ಲ. ನನ್ನೊಳಗಿನ ಆತ್ಮಕ್ಕೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಕೆ.ಜಯರಾಜ ಆಚಾರ್, ಹಾಗೂ ಸ್ಥಾಪಕಾದ್ಯಕ್ಷ ಎಸ್.ಜಿ.ಕೃಷ್ಣ, ಕಾರ್ಯದರ್ಶಿ ಶಿವರಾಮ ಅಮಳರವರು ಸಂದರ್ಭೋಚಿತವಾಗಿ ಮಾತನಾಡಿದರು.

ಪ್ರತಿಷ್ಠಾನದ ಕೋಶಾಧಿಕಾರಿ ಡಾ.ಎಲ್.ಹರ್ಷಪ್ರಸಾದ್, ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ಇಷ್ಣು ಭಟ್ ಎಕ್ಕಡ್ಕ, ಪ್ರತಿಷ್ಠಾನದ ನಿರ್ದೇಶಕರುಗಳು ಉಪಸ್ಥಿತರಿದ್ದರು. ಪ್ರತಿಷ್ಠಾನದ ನಿರ್ದೇಶಕಿ ಉಮಾಮಹೇಶ್ವರ ಸ್ವಾಗತಿಸಿ ಉಪಾಧ್ಯಕ್ಷ ಡಾ.ಎಲ್.ಕೃಷ್ಣಪ್ರಸಾದ್ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.