HomePage_Banner
HomePage_Banner
HomePage_Banner
HomePage_Banner

ಕಾವು: ಬಿಜೆಪಿ ಮಾಡ್ನೂರು ಶಕ್ತಿ ಕೇಂದ್ರ ವ್ಯಾಪ್ತಿಯ ಬೂತ್ ಅಧ್ಯಕ್ಷರ ನಾಮಫಲಕ ಅನಾವರಣ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಾವು: ಪುತ್ತೂರು ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತ್ ಗಳ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರುಗಳ ಮನೆಗಳಲ್ಲಿ ನಾಮಫಲಕ ಅನಾವರಣ ಕಾರ್ಯಕ್ರಮ ಅಂಗವಾಗಿ ಮಾಡ್ನೂರು ಶಕ್ತಿ ಕೇಂದ್ರ ದ ಬೂತ್ ಸಂಖ್ಯೆ 203 ನನ್ಯ ಬೂತ್ ಅಧ್ಯಕ್ಷ ರಾಮಣ್ಣ ನಾಯ್ಕ ಆಚಾರಿಮೂಲೆ, ಬೂತ್ ಸಂಖ್ಯೆ 201 ಪುವಂದೂರು ಬೂತ್ ಅಧ್ಯಕ್ಷ ಶಿವಪ್ರಸಾದ್ ಕೊಚ್ಚಿ, ಬೂತ್ ಸಂಖ್ಯೆ 199 ಪಟ್ಟಾಜೆ ಬೂತ್ ಅಧ್ಯಕ್ಷ ಪ್ರಜ್ವಲ್ ಕೆರೆಮಾರು,ಸಂಖ್ಯೆ 200 ಪಳನೀರು ಬೂತ್ ಅಧ್ಯಕ್ಷ ಪ್ರವೀಣ್ ಪಳನೀರು ರವರ ಮನೆಯಲ್ಲಿ ಭಾರತ ಮಾತೆಗೆ ದೀಪ ಪ್ರಜ್ವಲಿಸಿ ಪುಷ್ಪರ್ಚನೆ ಮಾಡಿ ನಾಮಫಲಕ ವನ್ನು ಶಾಸಕ ಸಂಜೀವ ಮಠ0ದುರು ಅನಾವರಣ ಮಾಡಿದರು.


ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ಕಾರ್ಯದರ್ಶಿಗಳಾದ ಯತಿಂದ್ರ ಕೊಚ್ಚಿ, ಲೋಹಿತ್ ಆಮ್ಚಿನಡ್ಕ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಅಧ್ಯಕ್ಷ ಆರ್ ಸಿ ನಾರಾಯಣ, ಕಾವು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡಿತ್ತಾಯ, ನೆಟ್ಟಣಿಗೆ ಮೂಡ್ನೂರು ಮಹಾಶಕ್ತಿ ಕೇಂದ್ರ ಆದ್ಯಕ್ಷ ವಿಜಯ ಕುಮಾರ್ ರೈ ಕೋರಂಗ, ಕಾರ್ಯದರ್ಶಿ ತೀರ್ಥನಂದ ದುಗ್ಗಳ, ಮಾಡ್ನೂರು ಶಕ್ತಿ ಕೇಂದ್ರ ಸಂಚಾಲಕ ಲೋಕೇಶ್ ಚಾಕೋಟೆ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯ ಸುಬ್ರಹ್ಮಣ್ಯ ಸದಸ್ಯ ಅನಿತಾ ಜಗದೀಶ್ ಆಚಾರಿಮೂಲೆ, ಹೇಮಾವತಿ ಚಾಕೋಟೆ, ವಿಜಿತ್ ಕೆರೆಮಾರು, ಪ್ರವೀಣ್ ಆಮ್ಚಿನಡ್ಕ, ಕಾವು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್ ಕೊಚ್ಚಿ, ಗ್ರಾಮಾಂತರ ಮಂಡಲ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾವು ಸದಸ್ಯ ಅಜಿತ್ ಮಿನೊಜಿಕಲ್ ಬಿಜೆಪಿ ಪ್ರಮುಖರಾದ ಶಿವ ಪ್ರಸಾದ್ ಕೊಚ್ಚಿ, ಪೂವಪ್ಪ ನಾಯ್ಕ, ರಾಮಚಂದ್ರ ಭಟ್ ಮಳಿ, ಶ್ರೀಧರ್ ರಾವ್ ನಿಧಿಮುಂಡ, ಸೀತಾರಾಮ ಮೇಲ್ಪದೆ, ಯೋಗೀಶ್ ಉಜ್ರುಗುಳಿ ಕಾವು, ಗೋವಿಂದ ಭಟ್ ಟಪ್ಪಲುಕಟ್ಟೆ, ಯೋಗೀಶ್ ಕಾವು,ಹೊನ್ನಪ್ಪ ಪೂಜಾರಿ ಪಿಲಿ ಪಂಜರ, ಅನಂದ ಗೌಡ ಹೊಸಮನೆ ಬಾಲಕೃಷ್ಣ ನಾಯ್ಕ ಮಿನೊಜಿಕಲ್, ಶಿವಪ್ರಕಾಶ್ ಕೌಡಿಚ್ಚಾರು,ಪುರುಷೋತ್ತಮ ಆಚಾರ್ಯ ನನ್ಯ, ಅಮ್ಮು ಪೂಂಜ, ಚಿದಾನಂದ ಮಾಣಿಯಡ್ಕ, ರವಿ ಆಮ್ಚಿನಡ್ಕ,ಉಮೇಶ ಮಾಡನ್ನೂರು, ಹರೀಶ್ ಮಾಡನ್ನೂರು, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

 

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.