HomePage_Banner
HomePage_Banner
HomePage_Banner
HomePage_Banner

ಎಸ್.ವೈ.ಎಸ್ ಪಾಟ್ರಕೋಡಿ ಬ್ರಾಂಚ್ ಮಹಾಸಭೆ-ಪದಾಧಿಕಾರಿಗಳ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಎಸ್.ವೈ.ಎಸ್ ಪಾಟ್ರಕೋಡಿ ಬ್ರಾಂಚ್ ವಾರ್ಷಿಕ ಮಹಾಸಭೆ ಸೆ.11 ರಂದು ಬ್ರಾಂಚ್ ಅಧ್ಯಕ್ಷ ಸುಲೈಮಾನ್ ಸಹದಿ ಅಧ್ಯಕ್ಷತೆಯಲ್ಲಿ ತಾಜುಲ್ ಉಲಮಾ ಸುನ್ನಿ ಸೆಂಟರ್‌ನಲ್ಲಿ ನಡೆಯಿತು. ಸೈಯದ್ ಅಲ್‌ಹಾದಿ ಇಬ್ರಾಹಿಂ ಹಂಝಾ ತಂಙಳ್ ಪಾಟ್ರಕೋಡಿಯವರು ದುವಾ ನೆರವೇರಿಸಿದರು. ಖಾದರ್ ಫೈಝಿ ಉದ್ಘಾಟಿಸಿದರು.

ಕಾರ್ಯದರ್ಶಿ ರಫೀಕ್ ಮದನಿ ವರದಿ ಮಂಡಿಸಿದರು. ರಫೀಕ್ ಮದನಿ ಲೆಕ್ಕ ಪತ್ರ ಮಂಡಿಸಿದರು. ಲತೀಫ್ ಸಹದಿ ಶೇರ್ ಹಾಗೂ ಎಸ್.ವೈ.ಎಸ್ ಮಾಣಿ ಸೆಂಟರ್ ಕಾರ್ಯದರ್ಶಿ ಯೂಸುಫ್ ಸೈಯಿದ್ ಸೆಂಟರ್‌ನಿಂದ ಸಭೆಯ ವೀಕ್ಷಕರಾಗಿ ಸಲಹೆ ನೀಡಿದರು. ನಂತರ ನೂತನ ಸಮಿತಿಯನ್ನು ರಚಿಸಲಾಯಿತು. ಸಲಹೆಗಾರರಾಗಿ ಸೈಯದ್ ಅಲ್ ಹಾದಿ ಇಬ್ರಾಹಿಂ ಹಂಝಾ ತಂಙಳ್ ಪಾಟ್ರಕೋಡಿ, ಅಧ್ಯಕ್ಷರಾಗಿ ಖಾದರ್ ಫೈಝಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಝೀಝ್ ಬಿ.ಎಂ.ಕೆ ಅವರನ್ನು ಆಯ್ಕೆ ಮಾಡಲಾಯಿತು.

ಕೋಶಾಧಿಕಾರಿಯಾಗಿ ಖಾಸಿಂ ಪಾಟ್ರಕೋಡಿ, ಉಪಾಧ್ಯಕ್ಷರಾಗಿ ಆದಂ ಬನ್ನೂರು, ದಅವಾ ಕಾರ್ಯದರ್ಶಿ ಯಾಗಿ ರಫೀಕ್ ಮದನಿ, ಟೀಂ ಇಸಬಾ ಕಾರ್ಯದರ್ಶಿಯಾಗಿ ನಝೀರ್ ಎಂ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಸುಲೈಮಾನ್ ಸಹದಿ, ಕೆ.ಬಿ ಮುಹಮ್ಮದ್, ಯೂಸುಫ್ ಕೆ.ಎಸ್, ಅಬ್ದುಲ್ ಜಬ್ಬಾರ್, ಬಶೀರ್ ಎಂ, ಇಬ್ರಾಹಿಂ ಸುನ್ನಿ, ಟಿ.ಕಾದರ್, ಝುಬೈರ್.ಟಿ, ಲತೀಫ್ ಬಿ.ಎಂ.ಕೆ, ಅಬ್ದುಲ್ ರಝಾಕ್ ಬಯಬೆ, ಅಬೂಬಕ್ಕರ್ ಎಂ, ಉಮ್ಮರ್ ಎನ್, ಮಜೀದ್ ಬಿ.ಎಚ್, ಫಾರೂಕ್ ಎಂ, ರಫೀಕ್ ಬಿ.ಎಂ.ಕೆ ಅವರನ್ನು ಆಯ್ಕೆ ಮಾಡಲಾಯಿತು. ತಾಜುಲ್ ಉಲಮಾ ಸುನ್ನಿ ಸೆಂಟರ್ ಸಮಿತಿಯ ಅಧ್ಯಕ್ಷ ಕೆ.ಬಿ ಮುಹಮ್ಮದ್, ಕಾರ್ಯದರ್ಶಿ ತಶ್ರೀಫ್.ಟಿ ಹಾಗೂ ಕೋಶಾಧಿಕಾರಿ ಬಶೀರ್ ಎಂ, ಎಸ್ಸೆಸ್ಸೆಫ್ ಪಾಟ್ರಕೋಡಿ ಶಾಖೆಯ ಅಧ್ಯಕ್ಷ ಸಾಜಿದ್ ಎಂ, ಶಾಖಾ ನಾಯಕರಾದ ಸಾಬಿತ್, ಕೆ.ಪಿ ಖಲಂದರ್ ಉಪಸ್ಥಿತರಿದ್ದರು. ಬ್ರಾಂಚ್ ಕಾರ್ಯದರ್ಶಿ ರಫೀಕ್ ಮದನಿ ಸ್ವಾಗತಿಸಿರು. ನೂತನ ಕಾರ್ಯದರ್ಶಿ ಬಿ.ಎಂ.ಕೆ ಅಝೀಝ್ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.