HomePage_Banner
HomePage_Banner
HomePage_Banner
HomePage_Banner

ವಿವೇಕಾನಂದ ನಿವೇದಿತ ಶಿಶುಮಂದಿರದ ಸದಸ್ಯ ಚಂದ್ರಶೇಖರ್ ಅಮೈ ನಿಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವಿವೇಕಾನಂದ ನಿವೇದಿತ ಶಿಶು ಮಂದಿರ ಸದಸ್ಯರೂ, ರಾಷ್ಟ್ರೀಯ ಸ್ವಯಂಸೇವಕ ಸಂಘ ಪುತ್ತೂರು ವಸ್ತು ಭಂಡಾರ ಪ್ರಮುಖ್ ಚಂದ್ರಶೇಖರ್ ಅಮೈ ಅವರು ಸೆ.12ರಂದು ನಿಧನರಾದರು.

 

ಪಡ್ಡಾಯೂರು ನಿವಾಸಿಯಾಗಿರುವ ಅವರು ಅನಾರೋಗ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಅವರು ನಿಧನರಾದರು. ಚಂದ್ರಶೇಖರ್ ಅಮೈ ಅವರು ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಉದ್ಯೋಗಿಯಾಗಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾಜಿ ನಗರ ಕಾರ್ಯವಾಹ ಆಗಿದ್ದರು. ಪುತ್ತೂರು ಶ್ರೀ ಸತ್ಯಸಾಯಿ ಮಂದಿರದ ಮಾಜಿ ಸಂಚಾಲಕರಾಗಿರುವ ಅವರು ವಿವೇಕಾನಂದ ನಿವೇದಿತಾ ಶಿಶು ಮಂದಿರದ ಸದಸ್ಯರಾಗಿದ್ದರು. ಮೃತರು ಪತ್ನಿ, ಪುತ್ರ ಪ್ರಶಾಂತ್ ಮತ್ತು ಪುತ್ರಿಯನ್ನು ಅಗಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.