HomePage_Banner
HomePage_Banner
HomePage_Banner
HomePage_Banner

ಸಂಬಂಧಿಯಿಂದ ಯುವಕನ ಕೊಲೆ ಕೊಡ್ಯಮಲೆ ಕಾಡಿನಲ್ಲಿ ಶವ ಪತ್ತೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಬಂಟ್ವಾಳ :ತಾಲೂಕಿನ ಕಾವಳಮೂಡೂರು, ದೇವಶ್ಯಪಡೂರು ಗ್ರಾಮಗಳ ಗಡಿಭಾಗದಲ್ಲಿ ಕೊಡ್ಯಮಲೆ ಕಾಡಿನಲ್ಲಿ ರಸ್ತೆ ಬದಿ ಯುವಕನೋರ್ವನ ಶವ ಸೋಮವಾರ ಪತ್ತೆಯಾಗಿದ್ದು, ಕೊಲೆ ನಡೆಸಿ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ.


ಬಡಗಕಜೆಕಾರು ಗ್ರಾ.ಪಂ. ವ್ಯಾಪ್ತಿಯ ಕರ್ಲ ನಿವಾಸಿ ರಫೀಕ್ (27) ಎಂಬಾತ ಮೃತಪಟ್ಟವನೆಂದು ಗುರುತಿಸಲಾಗಿದೆ. ಆತನ ಸೋದರ ಸಂಬಂಧಿ ಗುರುವಾಯನಕೆರೆಯ ಸಿದ್ದಿಕ್ ಕೊಲೆ ನಡೆಸಿದ ಆರೋಪಿಯೆಂದು ಹೇಳಲಾಗಿದೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಬೆಳ್ತಂಗಡಿ ಇನ್ಸ್‌ಪೆಕ್ಟರ್ ಶಿವ ಕುಮಾರ್, ಪುಂಜಾಲಕಟ್ಟೆ ಠಾಣಾ ಅಪರಾಧ ವಿಭಾಗದ ಎಸ್ ಐ ಕುಟ್ಟಿ ಮತ್ತು ಸಿಬಂದಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.