HomePage_Banner
HomePage_Banner
HomePage_Banner
HomePage_Banner

NA ಕ್ರಿಯೇಷನ್ ನ ವೀಡಿಯೋ ಆಲ್ಬಮ್ ಸಾಂಗ್ ನ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: Friend Zoneನ  ಹೊಸ ಆಲ್ಬಮ್ ಸಾಂಗ್ ಫಸ್ಟ್ ಲುಕ್ ಪೋಸ್ಟರ್ ಇಂದು ಬಿಡುಗಡೆಗೊಂಡಿದ್ದು.
ಇನ್ನೇನು ಕೆಲವೇ ದಿನಗಳಲ್ಲಿ NA CREATION official ಯುಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಗೊಳ್ಳಲಿದ್ದು, ಸಾಂಗ್ ನಾ ಫಸ್ಟ್ ಲುಕ್ ಪೋಸ್ಟರನ್ನು ಪುತ್ತೂರು IRCMD ಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಪ್ರಪುಲ್ಲಾ ಗಣೇಶ್ ದಂಪತಿಗಳು ಬಿಡುಗಡೆಗೊಳಿಸಿದ್ದಾರೆ. ಸನತ್ ಕೆ ಅವರ ನಿರ್ದೇಶನ ಪ್ರತಾಪ್ ಸವಣೂರು ರವರ ನಿರ್ಮಾಣದಲ್ಲಿ ಮೂಡಿ ಬರಲಿದ್ದು ಈ ಆಲ್ಬಮ್ ಸಾಂಗ್ನಲ್ಲಿ ಪ್ರತಾಪ್ ಸವಣೂರು, ನಿಶ್ಮಿತ್ ಆಚಾರ್ಯ ಸವಣೂರು, ಅನುಶ್ರೀ ಸಾಮೆತ್ತಡ್ಕ, ಪ್ರಿಯಾಂಕಾ ಶರತ್ ರಾಜ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಮೋನಿಶ್ ಕುಮಾರ್ ಪಾವೂರು ಕಂಠದಾನ ಮಾಡಿದ್ದು FMT ಸ್ಟುಡಿಯೋ ದೇರ್ಲಕಟ್ಟೆ ಮಾಸ್ಟರಿಂಗ್ ಮತ್ತು ಮಿಕ್ಸಿಂಗ್ ಮೋಕ್ಷಿತ್ ಕುಮಾರ್ ರವರ ಕೆಮರಾ ಮತ್ತು ಎಡಿಟಿಂಗ್ ನಾ ಕೈಚಳಕದಲ್ಲಿ ತೆರೆಕಾಣಲು ಸಿದ್ಧವಾಗಿದೆ ತಂಡದ ನಿರ್ವಹಣೆಯಲ್ಲಿ ಹರ್ಷಿತ ಕೆ , ಸಂಗೀತ ಕೆ, ಶಿವಪ್ರಸಾದ್ ,ನವ್ಯ ಕಾರ್ಯನಿರ್ವಹಿಸಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಈ ಸಾಂಗ್ ತೆರೆಕಾಣಲಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.