HomePage_Banner
HomePage_Banner
HomePage_Banner
HomePage_Banner

ಬಡಗನ್ನೂರು : ಬಿಜೆಪಿ ಕಾರ್ಯಕರ್ತರ ಭೇಟಿ, ನಾಮ ಫಲಕ ಅನಾವರಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಬಡಗನ್ನೂರು: ಬಡಗನ್ನೂರು ಗ್ರಾಮ ಶಕ್ತಿಕೇಂದ್ರದ ೧೭೯ನೇ ಬೂತ್ ಸಮಿತಿ ಅಧ್ಯಕ್ಷ ರಘುರಾಮ ಪಾಟಾಳಿ ಶರವು ರವರ ಮನೆಯಲ್ಲಿ ನಾಮಫಲಕ ಅಳವಡಿಸುವ ಮತ್ತು ಕಾರ್ಯಕರ್ತರ ಬೇಟಿ ಕಾರ್ಯಕ್ರಮ ನಡೆಯಿತು. ಶಾಸಕ ಸಂಜೀವ ಮಠಂದೂರು ರವರು ಭಾರತ ಮಾತೆಯ ಎದುರು ದೀಪ ಬೆಳಗಿಸಿ ಭಾರತ ಮಾತೆಗೆ ಪುಷ್ಪಪಾರ್ಚನೆ ಮಾಡಿ ಪಕ್ಷದ ಮುಖಂಡರ ಹಾಗೂ ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ನಾಮಫಲಕ ಅಳವಡಿಸಿದರು.

ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಆರ್.ಸಿ ನಾರಾಯಣ, ಬಡಗನ್ನೂರು ಗ್ರಾ.ಪಂ ಅಧ್ಯಕ್ಷ ಸಂತೋಷ್ ಆಳ್ವ, ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ, ಪುರುಷೋತ್ತಮ ಮುಗುರಿ ಮನೆ, ವಿಜಯ, ಬಿಜೆಪಿ ಪ್ರಮುಖರಾದ ವಿಜಯ ಕುಮಾರ್ ಕೊರಂಗ, ಯತಿಂದ್ರನಾಥ, ಪ್ರಭಾಕರ ಗೌಡ ಕನ್ನಯ, ಹಾಗೂ ಗ್ರಾ.ಪಂ ಸದಸ್ಯರು, ಪಕ್ಷದ ಕಾರ್ಯಕರ್ತರು ಮತ್ತು ಊರಿನ ಭಾಗವಹಿಸಿದರು. ಪಕ್ಷದ ಕಾರ್ಯಕರ್ತ ಸುಬ್ಬಯ್ಯ ರೈ ಹಲಸಿನಡಿ ಸ್ವಾಗತಿಸಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.