HomePage_Banner
HomePage_Banner
HomePage_Banner
HomePage_Banner

ಪುತ್ತೂರು ಚಿನ್ನಾಭರಣ ಮಳಿಗೆ ನೌಕರನಿಂದ ಹಲವು ಮಳಿಗೆಗಳಿಗೆ ವಂಚನೆ ಆರೋಪ – ನೌಕರ ನಾಪತ್ತೆ !

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಮಳಿಗೆ ಮುಂದೆ ಮುಗಿ ಬಿದ್ದ ಇತರ ಚಿನ್ನಾಭರಣ ಮಳಿಗೆಗಳ ಮಾಲಕರು

ಪುತ್ತೂರು: ಪುತ್ತೂರು ಮುಖ್ಯರಸ್ತೆಯಲ್ಲಿರುವ ಚಿನ್ನಾಭರಣ ಮಳಿಗೆಯ ನೌಕರರೊಬ್ಬರು ಇತರ ಚಿನ್ನಾಭರಣ ಮಳಿಗೆಗಳಿಂದ ಗ್ರಾಹಕರಿಗೆ ತೋರಿಸಲೆಂದು ಪಡೆದ ಚಿನ್ನಾಭರಣ ಮತ್ತು ನಗದು ಸಹಿತ ನಾಪತ್ತೆಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಇತರ ಚಿನ್ನಾಭರಣ ಮಳಿಗೆ ಮಾಲಕರು ವಂಚನೆ ಮಾಡಿದ ನೌಕರರನಿದ್ದ ಮಳಿಗೆಯ‌ ಮುಂದೆ ಮುಗಿ ಬಿದ್ದ ಘಟನೆ ಸೆ.೧೪ ರಂದು ನಡೆದಿದೆ.

ಚಿನ್ನಾಭರಣ ಮಳಿಗೆಯ ನೌಕರ ತಮ್ಮ ಸಂಸ್ಥೆಗೆ ಬಂದಿರುವ ಗ್ರಾಹಕರಿಗೆ ಚಿನ್ನಾಭರಣ ತೋರಿಸಲು ಇತರ ಮಳಿಗೆಯಿಂದ ಕೊಂಡೊಯ್ಯು ಕೆಲಸ ಮಾಡುತ್ತಿದ್ದರು. ಇದು ವಿಶ್ವಾಸ ಮೂಲಕ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ ಸೆ.೧೩ ರಿಂದ ಚಿನ್ನಾಭರಣ ಮಳಿಗೆಯೊಂದರ ನೌಕರ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಸೆ.೧೪ ರಂದು ಇತರ ಕೆಲವು ಚಿನ್ನಾಭರಣ ಮಳಿಗೆ ಮಾಲಕರು ಮಳಿಗೆ ಮುಂದೆ ಜಮಾಯಿಸಿ ನೌಕರನ ಮನೆಗೆ ತೆರಳಿದ್ದಾರೆಂದು ತಿಳಿದು ಬಂದಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.