HomePage_Banner
HomePage_Banner
HomePage_Banner
HomePage_Banner

ಕೆದಂಬಾಡಿ ಬೂತ್ ಅಧ್ಯಕ್ಷ ಕೋರಗಪ್ಪ ಪೂಜಾರಿ ಮನೆಯಲ್ಲಿ ನಾಮಫಲಕ ಅಳವಡಿಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೆದಂಬಾಡಿ ಶಕ್ತಿಕೇಂದ್ರದ 187ನೇ ಬೂತ್ ನ ಅಧ್ಯಕ್ಷ ಕೋರಗಪ್ಪ ಪೂಜಾರಿ ತಿಂಗಳಾಡಿ ಇವರ ಮನೆಗೆ  ಸೆ.9ರಂದು  ಶಾಸಕ ಸಂಜೀವ ಮಠ0ದೂರುರವರು ಹಾಗೂ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರವರು ಆಗಮಿಸಿ ಬೂತ್ ಅಧ್ಯಕ್ಷರ ಮನೆಯಲ್ಲಿ ನಾಮಫಲಕ ಅಳವಡಿಸುವ ಮತ್ತು ಕಾರ್ಯಕರ್ತರ ಭೇಟಿ ಕಾರ್ಯಕ್ರಮವು ನಡೆಯಿತು.

ಮೋದಿಜಿಯ ಕನಸಿನ ಅಭಿವೃದ್ಧಿ ಕಾರ್ಯಗಳು ಯೋಜನೆಗಳು ಪುತ್ತೂರು ತಾಲೂಕಿನ ಪ್ರತಿ ಹಳ್ಳಿ ಹಳ್ಳಿಯ ಕಟ್ಟ ಕಡೆಯ ವ್ಯಕ್ತಿಗೂ ತಲುಪ ಬೇಕೆಂಬ ದ್ಯೆಯ ಹೊಂದಿರುವ ತಾಲೂಕಿನ ಎಲ್ಲ ಗ್ರಾಮಗಳು ಅಭಿವೃದ್ಧಿ ಕಾಣಬೇಕೆಂದು ಹಲವಾರು ಕೆಲಸ ಕಾರ್ಯಗಳನ್ನು ಮಾಡುತ್ತಿರುವ ನಮ್ಮ ಹೆಮ್ಮೆಯ ಶಾಸಕರಾದ ಅಭಿವೃದ್ಧಿಯ ಹರಿಕಾರ ಸಂಜೀವ ಮಠ0ದೂರುರವರಿಂದ ಕೆದಂಬಾಡಿ ಗ್ರಾಮದ 187ನೇ ಬುತಿನ ಅಧ್ಯಕ್ಷ ಕೋರಗಪ್ಪ ಪೂಜಾರಿ ತಿಂಗಳಾಡಿ ಇವರ ಮನೆಯಲ್ಲಿ ನಾಮಫಲಕ ಅಳವಡಿಸುವ ಕಾರ್ಯಕ್ರಮ ಕ್ಕೆ ಆಗಮಿಸಿ ಭಾರತ ಮಾತೆಯ ಎದುರು ದೀಪ ಬೆಳಗಿಸಿ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಪಕ್ಷದ ಮುಖಂಡರ ಹಾಗೂ ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ನಾಮಫಲಕ ಅಳವಡಿಸುವ ಕಾರ್ಯಕ್ರಮ ನಡೆಯಿತು.

ಹಾಗು ಬಿಜೆಪಿಯನ್ನು ಕಟ್ಟಿಬೆಳೆಸಿದ ಬೂತ್ ನ ಹಿರಿಯ ಕಾರ್ಯಕರ್ತರಾದ ಅಪ್ಪು ಪಾಟಲಿ,,ಕರಿಯ ತಿಂಗಳಾಡಿ,ಪ್ರಸಾದಿನಿ ರೈ ಮಿತ್ರಂಪಾಡಿ,ಯಶೋಧ ಗೌಡ ದರ್ಬೆ, ಗುರುತಿಸಿ ಗೌರವಿಸಲಾಯಿತು. ಬೂತ್ ಅಧ್ಯಕ್ಷರಿಗೆ ನೆನಪಿನ ಕಾಣಿಕೆಯನ್ನು ಶಕ್ತಿಕೇಂದ್ರದ ವತಿಯಿಂದ ನೀಡಲಾಯಿತು. ಹಾಗು ಕೆದಂಬಾಡಿ ಶಕ್ತೀಕೇಂದ್ರ ಮತ್ತು ಗ್ರಾಮದ ಬಿಜೆಪಿ ಕಾರ್ಯಕರ್ತರ ಪರವಾಗಿ ಕೆದಂಬಾಡಿ ಗ್ರಾಮದ ಅಭಿವೃದ್ಧಿಯ ಹರಿಕಾರಾದ ಶಾಸಕರನ್ನು ಶಕ್ತಿಕೇಂದ್ರದ ಸಂಚಾಲಕ್ ನಾರಯಣ ಪೂಜಾರಿ ಕುರಿಕ್ಕಾರ ಸನ್ಮಾನಿಸಿದರು ಮತ್ತು ವೇದಿಕೆಯಲ್ಲಿದ್ದ ಪ್ರಮುಖರು ಸಹಕರಿಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ Obc ಮೋರ್ಚಾದ ಅಧ್ಯಕ್ಷರಾದ ಆರ್ ಸಿ ನಾರಾಯಣ , ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ,ಮತ್ತು ಪುರುಷೋತ್ತಮ ಮುಂಗ್ಲಿಮನೆ,ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತನ್ ರೈ ಕುಂಬ್ರ ನೆ.ಮಾಡ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರು ಹಾಗೂ ಮಂಡಲದ ಕಾರ್ಯದರ್ಶಿ ವಿಜಯ ಕುಮಾರ್ ರೈ ಕೊರಂಗ ಗ್ರಾಮಾಂತರ ಮಂಡಲದ ಉಪಾಧ್ಯಕ್ಷರಾದ ಶ್ರೀ ಯತೀಂದ್ರ ಕೊಚ್ಚಿ ಕೆದಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಬಾಸ್ಕರ್ ರೈ ಮಿತ್ರಂಪಾಡಿ , ಕೃಷ್ಣಕುಮಾರ್ ರೈ ಕೆದಂಬಾಡಿ ಗುತ್ತು, ಕೆದಂಬಾಡಿ ಶಕ್ತಿಕೇಂದ್ರದ ಪ್ರಮುಖ್ ನಾರಯಣ ಪೂಜಾರಿ ಕುರಿಕ್ಕಾರ, ಹಿರಿಯರಾದ ಕಡಮಜಲು ಸುಭಾಷ್ ರೈ ಬೂತ್ ಅಧ್ಯಕ್ಷರಾದ ಕೊರಗಪ್ಪ ಪೂಜಾರಿ, ಪ್ರ.ಕಾರ್ಯದರ್ಶಿ ಎ.ಟಿ.ನಾರಯಣ್, ಕಾರ್ಯದರ್ಶಿ ಪ್ರಶಾಂತ್ ತ್ಯಾಗರಾಜ ನಗರ, ರಾಧಾ ಗಾಂಧಿನಗರ, ಪಂಚಾಯತ್ ಸದಸ್ಯರಾದ ವಿಠಲ್ ರೈ ಮಿತ್ತೋಡಿ, ಕೃಷ್ಣ ಕುಮಾರ್ ಇದ್ಯಪ್ಪೆ. ಸುಜಾತ ಮುಲಿಗದ್ದೆ, ರೇವತಿ ಬೋಳೋಡಿ ಕೆದಂಬಾಡಿ ಸಹಕಾರಿ ಸಂಘದ ನಿರ್ದೇಶಕರಾದ ಭಾಸ್ಕರ್ ಬಲ್ಲಾಲ್, ಸೂರ್ಯ ಪ್ರಸನ್ನ ರೈ ,ಮಾಜಿ ಪಂಚಾಯತ್ ಸದಸ್ಯರಾದ ಪುಷ್ಪಾ.ಎಂ ಬೋಳೋಡಿ, ಲಲಿತಾ ತಿಂಗಳಾಡಿ , ಶರತ್ ಗೌಡ ಗುತ್ತು , ಟಿ.ಎ.ಪಿ.ಎಂ.ಸಿ ನಿರ್ದೇಶಕರಾದ ಜಯರಾಮ ರೈ ಬಾಲಯ, ಪುಡಿಯ ತ್ಯಾಗರಾಜ, ಬೂತ್ ನಾ ಮಾಜಿ ಅಧ್ಯಕ್ಷರಾದ ಜಯರಾಮ ರೈ ಮಿತ್ರಂಪಾಡಿ, ಹಾಗು ಪಕ್ಷದ ಪ್ರಮುಖರು, ಕಾರ್ಯಕರ್ತರು, ಹಿತೈಶಿಗಳು ಉಪಸ್ಥಿತರಿದ್ದರು. ಭಾಸ್ಕರ್ ರೈ ಮಿತ್ರಂಪಾಡಿ ಸ್ವಾಗತಿಸಿ, ಎ.ಟಿ. ನಾರಯಣ್ ವಂದಿಸಿದರು. ಶರತ್ ಗುತ್ತು ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.