ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ವರುಣ್ ಗೋವಿಂದ ನಾಯಕ್ ರಚಿಸಿರುವ ಗಣಪತಿಯ ವಿಗ್ರಹ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 ಪುತ್ತೂರು : ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಯಾಗಿರುವ ವರುಣ್ ಗೋವಿಂದ ನಾಯಕ್ ರಚಿಸಿರುವ ಗಣಪತಿಯ ವಿಗ್ರಹ. ಇವರು ಪರ್ಲಡ್ಕ ನಿವಾಸಿಯಾಗಿರುವ ಕೆ. ವಾಮನ ನಾಯಕ್ ಮತ್ತು  ವಿನಯಲಕ್ಷ್ಮಿ ನಾಯಕ್ ರವರ ಪುತ್ರರಾಗಿರುವರು. ಈ ವಿಗ್ರಹವನ್ನು ಅವರ ಮನೆಯಲ್ಲಿ ಗಣೇಶ ಚತುರ್ಥಿಯಂದು ಪೂಜಿಸಲ್ಪಡಲಾಗುತ್ತದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.