HomePage_Banner
HomePage_Banner
HomePage_Banner
HomePage_Banner

ಕಡಬ ಕೆನರಾ ಬ್ಯಾಂಕಿನಲ್ಲಿ ವಿದ್ಯುತ್ ಕೈ ಕೊಟ್ಟಾಗ ವ್ಯವಹಾರವೂ ಸ್ಥಗಿತ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  •  ಇದ್ದ ಜನರೇಟರ್ ಸರಿ ಇಲ್ಲ…
  • ಕಾದು ಕಾದು ಸುಸ್ತಾದ ಗ್ರಾಹಕರು

ಕಡಬ: ಇಲ್ಲಿನ ಕೆನರಾ (ಸಿಂಡಿಕೇಟ್) ಬ್ಯಾಂಕ್ ನಲ್ಲಿ ವಿದ್ಯುತ್ ಇಲ್ಲದ ವೇಳೆ ಸಂಪೂರ್ಣ ಬ್ಯಾಂಕ್ ವ್ಯವಹಾರ ನಿಂತು ಗ್ರಾಹಕರು ಕಾದು ಕಾದು ಸುಸ್ತಾಗಿರುವ ಘಟನೆ ಸೆ.15 ರಂದು ನಡೆದಿದೆ.


ವಿದ್ಯುತ್ ಇಲ್ಲದ ವೇಳೆ ಬ್ಯಾಂಕ್ ವ್ಯವಹಾರ ಸ್ಥಗಿತವಾಗಿರುವುದರಿಂದ ಗ್ರಾಹಕರು ಹಿಡಿ ಶಾಪ ಹಾಕಿ ತೆರಳಿರುವ ಘಟನೆಯೂ ನಡೆಯಿತು. ಇಲ್ಲಿರುವ ಜನರೇಟರ್ ಸರಿ ಇಲ್ಲ. ಒಟ್ಟಿನಲ್ಲಿ ಒಂದಿಲ್ಲ ಒಂದು ಸಮಸ್ಯೆ ಕೆನರಾ ಬ್ಯಾಂಕ್ ಕಡಬ ಶಾಖೆಯಲ್ಲಿ ನಡೆಯುತ್ತಿದೆ ಎಂದು ಗ್ರಾಹಕರು ದೂರಿದ್ದು ಮೇಲಾಧಿಕಾರಿಗಳು ಗಮನಹರಿಸುವಂತೆ ಗ್ರಾಹಕರು ಆಗ್ರಹಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.