HomePage_Banner
HomePage_Banner
HomePage_Banner
HomePage_Banner

ಖಾತೆ ಬದಲಾವಣೆ : ತಾಲೂಕು ಕಛೇರಿ ವಿರುದ್ಧ ಕಲಿಯುಗ ಸೇವಾ ಸಮಿತಿಯಿಂದ ದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಳೆದ ಮೂರು ವರ್ಷಗಳಿಂದ ಚಿಕ್ಕಮುಡ್ನೂರು ಗ್ರಾಮದ ನಿವಾಸಿಯೊಬ್ಬರಿಗೆ ಬಂಟ್ವಾಳ ತಾಲೂಕಿನಲ್ಲಿರುವ ಜಮೀನಿನ ಖಾತಾ ಬದಲಾವಣೆ ಮಾಡದೆ ಸತಾಯಿಸುತ್ತಿರುವ ಬಂಟ್ವಾಳ ತಹಶೀಲ್ದಾರ ವಿರುದ್ಧ ಕಂದಾಯ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ ಹಾಗೂ ಬಂಟ್ವಾಳ ಶಾಸಕರಿಗೆ ಚಿಕ್ಕಮುಡ್ನೂರು ಕಲಿಯುಗ ಸೇವಾಸಮಿತಿಯಿಂದ ದೂರು ನೀಡಲಾಗಿದೆ.

ಖಾತಾ ಬದಲಾವಣೆಗಾಗಿ 2017 ರ ರಲ್ಲಿ ಅರ್ಜಿ ಸಲ್ಲಿಸಿ ಪ್ರತಿಯನ್ನು ಸಮಿತಿಗೆ ಸಹಕಾರಕ್ಕಾಗಿ ನೀಡಲಾಗಿತ್ತು. ಕೋರ್ಟು ಆದೇಶದಂತೆ ಖಾತೆ ಬದಲಾವಣೆಗೊಳಿಸಬೇಕಿದ್ದರೂ ಕಾನೂನು ನಿಯಮಗಳನ್ನು ಮೀರಿ ಸಂತತಿ ನಕ್ಷೆ, 11 .ಇ. ನಕ್ಷೆ ಇತ್ಯಾದಿಗಳನ್ನು ಕೇಳಿ ಅರ್ಜಿದಾರರಿಗೆ ತೊಂದರೆಪಡಿಸುತ್ತಿದ್ದಾರೆ ಅಲ್ಲದೆ ತಾಲೂಕು ಕಛೇರಿಯಲ್ಲಿ ಕಳೆದ ಮೂರು ವರ್ಷಗಳಿಂದ ಕಡತ ವಿಲೇವಾರಿ ಮಾಡದೆ ಅರ್ಜಿದಾರರನ್ನು ಸತಾಯಿಸಲಾಗುತ್ತಿತ್ತು. ಕೋರ್ಟು ಆದೇಶಗಳನ್ನ ನಿರ್ಲಕ್ಷಿಸಿ ಜನರಿಗೆ ತೊಂದರೆಪಡಿಸುತ್ತಿರುವ ವಿಚಾರಗಳನ್ನು ಪರಿಶೀಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.