HomePage_Banner
HomePage_Banner
HomePage_Banner
HomePage_Banner

ಇಫ್ಕೋ ಸಹಕಾರಿತಾ ಬಂಧು ಪ್ರಶಸ್ತಿಗೆ ಭಾಜನರಾದ ಎಸ್.ಆರ್ ರಂಗಮೂರ್ತಿಯವರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಫ್ಕೋ ಸಹಕಾರಿ ಸಂಸ್ಥೆ ರಾಷ್ಟ್ರಮಟ್ಟದಲ್ಲಿ ಕೊಡ ಮಾಡುವ `ಇಫ್ಕೋ ಸಹಕಾರಿತಾ ಬಂಧು? ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಹಿರಿಯ ಸಹಕಾರಿ ಧುರೀಣ, ಎಸ್.ಆರ್. ರಂಗಮೂರ್ತಿಯವರನ್ನು ಅವರ ಮನೆಯಲ್ಲಿ ಹಿರಿಯ ಭಜಕ, ಪ್ರಗತಿಪರ ಕೃಷಿಕ ಕೋಡಂದೂರು ವಿಶ್ವನಾಥ ರೈ, ಪುಣಚ ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ಶೆಟ್ಟಿ ಬೈಲುಗುತ್ತು, ಸೀತರಾಮ ನಾಯಕ್ ಬೈಲುಪದವು, ಪ್ರವೀಣ್ ಕುಮಾರ್ ರೈ ರವರು ಸೆ.14 ರಂದು ಸನ್ಮಾನಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.