HomePage_Banner
HomePage_Banner
HomePage_Banner
HomePage_Banner

ಪುಣಚದಲ್ಲಿ ಮಾರುತಿ  ಗ್ರಾಮೀಣ ಮಹೋತ್ಸವ ಆರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು :ಕಾರು ತಯಾರಿಕೆಯಲ್ಲಿ ಸಿಂಹಪಾಲು ಹಾಗೂ ಸೇವೆಯಲ್ಲೂ ಕೂಡ ಭೇಷ್ ಎನಿಸಿಕೊಂಡಿರುವ , ಮಾರುತಿ ಸುಜ್ಹುಕಿ ಇಂಡಿಯಾ ತನ್ನ ಕಾರು ಮಾರಾಟ ಸೇವಾ ಸಂಸ್ಥೆ  ಭಾರತ್ ಅಟೋ ಕಾರ್ಸ್ ನೊಂದಿಗೆ ಗ್ರಾಮೀಣ ಭಾಗದ  ಜನರು ಕೂಡ ಸರಳ,ಸುಲಭ ರೀತಿಯಲ್ಲಿ ಕಾರು ಕೊಳ್ಳುವಂತೆ  ಪುಣಚ ಹೆಚ್.ಪಿ.ಪೆಟ್ರೋಲ್ ಬಂಕ್  ಮುಂಭಾಗದಲ್ಲಿ  ಸೆ.17, 18 ಎರಡು ದಿನಗಳ ಗ್ರಾಮೀಣ ಮಹೋತ್ಸವನ್ನು ಶುರು ಮಾಡಿದೆ.


ಸೆ.17 ರಂದು ಪರಿಯಾಲ್ತಡ್ಕ ಕೃಷ್ಣ ಹಾರ್ಡ್ವೇರ್ ಮಾಲಕ ಕೃಷ್ಣರವರು ದೀಪ ಪ್ರಜ್ವಲನೆ ನೆರವೇರಿಸೊ ಮೂಲಕ ಮಹೋತ್ಸವಕ್ಕೆ ಚಾಲನೆ ನೀಡಿ ,ಜನತೆಯು  ಅತ್ಯುತ್ತಮ ರೀತಿಯಾ ಸ್ಪಂದನೆ  ಕೊಡುವುದರೊಂದಿಗೆ  ಮಹೋತ್ಸವ   ಅತ್ಯಂತ ಯಶಸ್ವಿಯಾಗಿ   ಮುಂದುವರಿಯಲಿ ಹಾಗೂ ನಿರೀಕ್ಷೆಗೂ ಮೀರಿ ಬೆಂಬಲ ಸಿಗಲಿ ಎಂದು ಹಾರೈಸಿದರು.ಬಂಕ್ ಮ್ಯಾನೇಜರ್ ಅಬ್ದುಲ್ ರಹಿಮಾನ್ ,ಕುಂಞಣ್ಣ ರೈ ಮಲ್ಲಿಕಟ್ಟೆ ಸಹಿತ ಹಲವು ಅತಿಥಿಗಳು ಇದ್ದರು. ಟ್ರೂವ್ಯಾಲ್ಯೂ ವಿಭಾಗದ ಸಂದೀಪ್ ,ಎಕ್ಸಿಕ್ಯೂಟಿವ್ ವಿಘ್ನೇಶ್ ,ಅನೂಪ್ ಹಾಗೂ ಪದ್ಮನಾಭ ಸಹಕಾರ ನೀಡಿದರು.

ಸೆಪ್ಟೆಂಬರ್  ತಿಂಗಳ ಅತ್ಯಧಿಕ ಉಳಿತಾಯ ರೂ 43 ಸಾವಿರ ತನಕ ಲಾಭವಿದ್ದು ,ನೂತನ ಕಾರುಗಳ ಪ್ರದರ್ಶನ ,ಅತೀ ಸುಲಭ ಫೈನಾನ್ಸ್ ವ್ಯವಸ್ಥೆ ಹಾಗೂ ಕಡಿಮೆ ಬಡ್ಡಿ ದರದೊಂದಿಗೆ ಅಧಿಕ ಎಕ್ಸಚೇಂಜ್ ಬೋನಸ್ ಕೂಡ ಇರಲಿದೆ.

ಸಂತೋಷ್
ಟೀಂ ಲೀಡರ್ ,ಭಾರತ್ ಪುತ್ತೂರು.

-65 ಸಾವಿರ ಪಾವತಿಗೆ ನ್ಯೂ ಅಲ್ಟೋ
-ಉಳಿತಾಯ 43 ಸಾವಿರ
-ಇಂದು ಕೊನೆ
-ಮಾಹಿತಿಗಾಗಿ 8277495730 ,7760943202

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.