HomePage_Banner
HomePage_Banner
HomePage_Banner
HomePage_Banner

5 ವರ್ಷದ ಹಿಂದೆ ಬೆಳ್ಳಾರೆ ರಬ್ಬರ್ ತೋಟಗಳ ಬೇಲಿ ಕಲ್ಲು ಕಂಬವನ್ನು ಅಕ್ರಮವಾಗಿ ಸಾಗಿಸಿದ ಪ್ರಕರಣದ ಆರೋಪಿಗಳಿಗೆ ದೋಷ ಮುಕ್ತ ತೀರ್ಪು ನೀಡಿದ ನ್ಯಾಯಾಲಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಪುತ್ತೂರು: 5 ವರ್ಷಗಳ ಹಿಂದೆ ಬೆಳ್ಳಾರೆ ರಬ್ಬರ್ ತೋಟದ ಬೇಲಿಗೆ ಅಳವಡಿಸಿದ ಕಲ್ಲು ಕಂಬಗಳನ್ನು ಅಕ್ರಮವಾಗಿ ಕಿತ್ತುಕೊಂಡು ವಾಹನದಲ್ಲಿ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ದೋಷಮುಕ್ತ ತೀರ್ಪು ನೀಡಿದೆ. 2016 ರ ಆ.10  ರಂದು ಬೆಳ್ಳಾರೆ ಅರಣ್ಯ ಅಭಿವೃದ್ದಿ ನಿಗಮದ ರಬ್ಬರ್ ತೋಟದ ಬೇಲಿಗೆ ಅಳವಡಿಸಿದ ಕಲ್ಲು ಕಂಬಗಳನ್ನು ಅಕ್ರಮವಾಗಿ ಕಿತ್ತುಕೊಂಡು ವಾಹನದಲ್ಲಿ ಸಾಗಾಟದ ಪ್ರಕರಣದಲ್ಲಿ ಜೀಪುಚಾಲಕ ಪ್ರಮೋದ್ ಮತ್ತು ರಬ್ಬರ್ ತೋಟದ ಖಾಯಂ ಕಾರ್ಮಿಕ ನೆಟ್ಟಾರು ನಿವಾಸಿ ಷಣ್ಮುಖರಾಜ ಅವರು ಬಂಧಿರಾಗಿದ್ದರು. ಆರೋಪಿಗಳ ವಿರುದ್ದ ಸಂಪ್ಯ ಪೊಲೀಸ್ ಠಾಣೆಯ ಪೊಲೀಸರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳನ್ನು ದೋಷಮುಕ್ತ ಗೊಳಿಸಿ ತೀರ್ಪು ನೀಡಿದೆ. ಆರೋಪಿಗಳ ಪರ ವಕೀಲರಾದ ಮಾಧವ ಪೂಜಾರಿ, ನಿಶಾ ಕುಮಾರಿ ವಾದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.