HomePage_Banner
HomePage_Banner
HomePage_Banner
HomePage_Banner

ಸೆ.19: ಭಕ್ತಕೋಡಿ ಕಲ್ಲಮ ಮಠದಲ್ಲಿ ಡಾ.ವಿಠಲ್ ಜಿ.ಎನ್.ರವರ ಪುಸ್ತಕ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಡಾ.ವಿಠಲ್ ಜಿ.ಎನ್.ರವರ ಆಧ್ಯಾತ್ಮಿಕ, ಯೋಗ, ಆಧುನಿಕ ವಿಜ್ಞಾನ ಮತ್ತು ಇತರ ಲೇಖನಗಳನ್ನೊಳಗೊಂಡ ಫುಡ್ ಫಾರ್ ಥಾಟ್ ಮತ್ತು ಜೋಕ್ಸ್ ಆಂಡ್ ಫಾಕ್ಟ್ಸ್ ಹಾಸ್ಯ ಸಂಕಲನ ಭಕ್ತಕೋಡಿ ಕಲ್ಲಮ ಶ್ರೀಗುರುರಾಘವೇಂದ್ರ ಮಠದಲ್ಲಿ ಸೆ.19ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಡಾ.ಯು.ಪಿ.ಶಿವಾನಂದ ಹಾಗೂ ಸರ್ಜನ್ ಡಾ.ಎ.ಕೆ.ರೈರವರು ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ. ಪುತ್ತೂರು ಆನಂದಾಶ್ರಮದ ಸ್ಥಾಪಕಿ ಡಾ.ಗೌರಿ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಲ್ಲಮ ರಾಘವೇಂದ್ರ ಮಠದ ವ್ಯವಸ್ಥಾಪಕ ಡಾ.ಕೆ.ಎಸ್.ಭಟ್ ಉದ್ಘಾಟಿಸಲಿದ್ದಾರೆ. ಪುತ್ತೂರು ಮಹಾವೀರ ಆಸ್ಪತ್ರೆಯ ಡಾ. ಅಶೋಕ್ ಪಡಿವಾಳ್, ಸಿಟಿ ಆಸ್ಪತ್ರೆಯ ಸರ್ಜನ್ ಡಾ.ಗೋಪಿನಾಥ್ ಪೈ, ವಕೀಲ ಭಾಸ್ಕರ ಕೋಡಿಂಬಾಳ, ಪ್ರಗತಿ ಆಸ್ಪತ್ರೆಯ ಪಿಜಿಷಿಯನ್ ಡಾ.ಶ್ರೀಪತಿ ರಾವ್, ಚೇತನಾ ಆಸ್ಪತ್ರೆಯ ಪಿಜಿಷಿಯನ್ ಡಾ.ಚಿದಂಬರ ಅಡಿಗ, ಭಕ್ತಕೋಡಿ ಎಸ್‌ಜಿಎಮ್ ಶಾಲೆಯ ನಿವೃತ್ತ ಮುಖ್ಯಗುರು ಎಚ್.ಬಿ.ಶ್ರೀನಿವಾಸ್, ಮುಂಡೂರು ಗ್ರಾ.ಪಂ.ಸದಸ್ಯ ಅಶೋಕ್ ಕುಮಾರ್ ಪುತ್ತಿಲ, ಪಂಜದ ನಿವೃತ್ತ ಮುಖ್ಯಗುರು ಪದ್ಮನಾಭ ಗೌಡ, ಆಯುರ್ವೇದ ತಜ್ಞ ಡಾ.ವಾಣಿ ಕಿಲ್ಲೂರು, ಮುಂಡೂರು ಗ್ರಾ.ಪಂ.ಸದಸ್ಯ ಕಮಲೇಶ್ ಯಸ್.ವಿ. ರವರು ಭಾಗವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.