HomePage_Banner
HomePage_Banner
HomePage_Banner
HomePage_Banner

ಹೆರಿಗೆ ತಜ್ಞೆ ಶತಾಯುಷಿ ಲಕ್ಷ್ಮಿ ಅಜ್ಜಿ ವಳಾಲ್ ವಿಧಿವಶ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಲಕ್ಷ್ಮಿ ಅಜ್ಜಿ ವಳಾಲ್, ಶತಾಯುಷಿ ಅಜ್ಜಿ ಅಂತಲೇ ಚಿರಪರಿಚಿತರಾಗಿದ್ದ ಲಕ್ಷ್ಮಿ ಸಪಲ್ದಿ (108)ನಿನ್ನೆ ರಾತ್ರಿ ವಿಧಿವಶವಾಗಿದ್ದಾರೆ. ಉಪ್ಪಿನಂಗಡಿಯ ನಟ್ಟಿಬೈಲಿನಲ್ಲಿರುವ ತನ್ನ ಮಗ ಕಾಂಟ್ರಾಕ್ಟರ್ ಬಿ ಕೆ ಆನಂದ್ ರವರ ಮನೆಯಲ್ಲಿ ಲಕ್ಷ್ಮಿ ಅಜ್ಜಿ ಕೊನೆಯುಸಿರೆಳೆದಿದ್ದಾರೆ.


ವಳಾಲ್ ನಲ್ಲಿ ಲಕ್ಷ್ಮಿ ಅಜ್ಜಿ ಲಕ್ಕಿ ಅಜ್ಜಿ ಅಂತಲೇ ಚಿರಪರಿಚಿತರಾಗಿದ್ದರು.ಇವರು ಹೆರಿಗೆ ತಜ್ಞೆಯಾಗಿದ್ದು,ಸುಮಾರು ನೂರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದಾರೆ.ವಳಾಲ್ ನ ಸುತ್ತಮುತ್ತ ಇರುವ ಸರ್ವಧರ್ಮೀಯರಿಗೂ ಇವರಂದ್ರೆ ಅಚ್ಚುಮೆಚ್ಚು. ವಳಾಲ್ ನ ತನ್ನ ಮಗಳ ಮನೆಯಲ್ಲಿದ್ದ ಅಜ್ಜಿಯನ್ನು ನೋಡಲು ಜನ ಪ್ರತಿದಿನ ಬರುತ್ತಿದ್ದರು. ಶತಾಯುಷಿ ಆದ ನಂತರವೂ ಚಟುವಟಿಕೆಯಿಂದ ಇದ್ದ ಅಜ್ಜಿ ಬಂದವರಿಗೆ ಆಶೀರ್ವದಿಸುತ್ತಾ,ಪ್ರೀತಿಯಿಂದ ಮಾತನಾಡಿಸುತ್ತಾ ಜನರ ಪ್ರೀತಿಗೆ ಪಾತ್ರವಾಗಿದ್ದರು.ಕಳೆದ ಒಂದು ತಿಂಗಳಿಂದ ಅನಾರೋಗ್ಯಕ್ಕೆ ತುತ್ತಾದ ಅಜ್ಜಿ ನಿನ್ನೆ ತಡರಾತ್ರಿ ದೈವಾಧೀನರಾದರು.

ಐದು ತಲೆ ಮಾರುಗಳನ್ನು ಕಂಡ
ಲಕ್ಷ್ಮಿ ಅಜ್ಜಿ ಮಕ್ಕಳಾದ ವೆಂಕಮ್ಮ, ಚೆನ್ನಮ್ಮ, ಮಗ ಕಾಂಟ್ರಾಕ್ಟರ್ ಬಿ ಕೆ ಆನಂದ, ನಿವೃತ್ತ ಕೆ ಪಿ ಸಿ ಉದ್ಯೋಗಿಯಾಗಿದ್ದ ರುಕ್ಮಯ್ಯ ಸಪಲ್ಯ, ಮೊಮ್ಮಕ್ಕಳು,ಮರಿಮಕ್ಕಳನ್ನು ಅಗಲಿದ್ದಾರೆ.

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.