HomePage_Banner
HomePage_Banner
HomePage_Banner
HomePage_Banner

ಎಸ್.ಡಿ.ಪಿ.ಐ ಆರ್ಯಾಪು ಗ್ರಾಮ ಸಮಿತಿ ಅಧ್ಯಕ್ಷರಾಗಿ ರಿಯಾಝ್ ಬಳಕ್ಕ, ಕಾರ್ಯದರ್ಶಿಯಾಗಿ ಬಶೀರ್ ವಾಗ್ಲೆ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 


ಪುತ್ತೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರದ ಆರ್ಯಾಪು ಗ್ರಾಮ ಸಮಿತಿಯ
ಅಧ್ಯಕ್ಷರಾಗಿ ರಿಯಾಝ್ ಬಳಕ್ಕ, ಉಪಾಧ್ಯಕ್ಷರಾಗಿ ಅಝೀಝ್ ಸಂಪ್ಯ, ಕಾರ್ಯದರ್ಶಿಯಾಗಿ ಬಶೀರ್ ವಾಗ್ಲೆ ಆಯ್ಕೆಯಾಗಿದ್ದಾರೆ. ಜೊತೆ ಕಾರ್ಯದರ್ಶಿಯಾಗಿ ಮುನೀರ್ ವಳತ್ತಡ್ಕ, ಕೋಶಾಧಿಕಾರಿಯಾಗಿ ರಫೀಕ್ ಸಂಟ್ಯಾರ್ ಆಯ್ಕೆಯಾಗಿದ್ದಾರೆ. ಸಮಿತಿ ಸದಸ್ಯರಾಗಿ ಶರೀಫ್ ಕುಂಜೂರು ಪಂಜ, ಝಕರಿಯಾ ಸಂಟ್ಯಾರ್ ಆಯ್ಕೆಯಾದರು. ಚುನಾವಣಾ ಪ್ರಕ್ರಿಯೆಯನ್ನು ವೀಕ್ಷಕರಾಗಿದ್ದ ಸಿದ್ದೀಕ್ ಕೆ.ಎ ಹಾಗೂ ಉಮ್ಮರ್ ಕೂರ್ನಡ್ಕ ನಡೆಸಿಕೊಟ್ಟರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.