HomePage_Banner
HomePage_Banner
HomePage_Banner
HomePage_Banner

ಶೇಷಪ್ಪ ಬಂಬಿಲರವರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕರ್ನಾಟಕ ರಾಜ್ಯ ಸರಕಾರದ ದಕ್ಷಿಣ ಕನ್ನಡ ಜಿಲ್ಲಾಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತ ಸಾರ್ವಜನಿಕ ಸೇವಕರಾದ ನಗರದ ಜಿಲ್ಲಾಸ್ಪತ್ರೆಯಲ್ಲಿ 34 ವರ್ಷಗಳ ದೀರ್ಘಕಾಲದ ಸರಕಾರಿ ಸೇವೆಯನ್ನು ಸಲ್ಲಿಸಿದ ಜೊತೆಯಲ್ಲಿ ಸಾಹಿತ್ಯ ಕ್ಷೇತ್ರ ಸಾಮಾಜಿಕ ಕ್ಷೇತ್ರ ಧಾರ್ಮಿಕ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ ಹಾಗೂ ಅನೇಕ ಸಂಘಸಂಸ್ಥೆಗಳಿಂದ ಗೌರವ ಪುರಸ್ಕಾರಗಳನ್ನು ಪಡೆದ ಅಪಾರ ಜನಮನ್ನಣೆ ಗಳಿಸಿದ ಶ್ರೀ ಶೇಷಪ್ಪ ಬಂಬಿಲ ಅವರನ್ನು ಹ್ಯೂಮನ್ ರೈಟ್ಸ್ ಫೆಡರೇಷನ್ ಆಫ್ ಇಂಡಿಯಾ ಇದರ ವತಿಯಿಂದ 13.09.2021ರಂದು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಕೇಂದ್ರೀಯ ಸಮಿತಿ ಅಧ್ಯಕ್ಷರಾದ ಕೊಲ್ಲಾ ಡಿ ಬಾಲಕೃಷ್ಣ ರೈ , ಜಿಲ್ಲಾ ವಿಭಾಗೀಯ ಸಮಿತಿ ಅಧ್ಯಕ್ಷ ಶ್ರೀ ಪ್ರಸನ್ನಕುಮಾರ್, ನಿಕಟಪೂರ್ವ ಅಧ್ಯಕ್ಷ ಶ್ರೀ ವಿವೇಕ್ ಶೆಟ್ಟರ್ ಉಪಾಧ್ಯಕ್ಷ ಶ್ರೀಮತಿ ಕವಿತಾ ನ್ಯಾಯವಾದಿ ಕರಾವಳಿ ಮ್ಯೂಸಿಕ್ ಕ್ಲಬ್ನ ಕ್ಯಾಪ್ಟನ್ ಶ್ರೀ ಬಾಬು ಜಾರ್ಜ್ ಮತ್ತು ಶ್ರೀ ಆಲಿವರ್ ಮೆಂಡೋನ್ಸಾ ಮತ್ತು ಜಿಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು. ಇವರೀಗೆ ಈಗಾಗಲೆ ಕರ್ನಾಟಕ ಸರಕಾರದಿಂದ ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿ ಹಾಗು ವಿವಿಧ ಸಂಘಸಂಸ್ಥೆಗಳಿಂದ 6 ಸಾಧನಾ ಪ್ರಶಸ್ತಿಯನ್ನು,2 ಸಾಹಿತ್ಯ ಪ್ರಶಸ್ತಿ,1 ಸೌಹಾರ್ದ ಪ್ರಶಸ್ತಿಗಳನ್ನು ಪಡೆದಿದ್ದಾರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.