HomePage_Banner
HomePage_Banner
HomePage_Banner
HomePage_Banner

ಪ್ರಧಾನಿ ಹುಟ್ಟು ಹಬ್ಬದ ಪ್ರಯುಕ್ತ ಶಾಂತಿಗೋಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪುತ್ತೂರು ಬಿಜೆಪಿ ಯುವ ಮೋರ್ಚಾ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಿಜೆಪಿ ಯುವಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲ,  ಬಿಜೆಪಿ ನರಿಮೊಗ್ರು ಮಹಾಶಕ್ತಿ ಕೇಂದ್ರದ ವತಿಯಿಂದ ನರೇಂದ್ರ ಮೋದಿಯವರ 71ನೇ ಜನ್ಮದಿನದ ಪ್ರಯುಕ್ತ ಸೇವೆ ಮತ್ತು ಸಮರ್ಪಣೆ ಕಾರ್ಯಕ್ರಮದ ಅಂಗವಾಗಿ ಶಾಂತಿಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳನ್ನು ಕೋವಿಡ್ ನಂತರ ಶಾಲೆ  ಪುನರ್ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ಬಿಜೆಪಿ ಯುವಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲದ  ವತಿಯಿಂದ ಶಾಲೆಯ ಎಲ್ಲಾ ಕೊಠಡಿಗಳನ್ನು ಮತ್ತು ಪರಿಸರವನ್ನು ಸ್ವಚ್ಛತೆಯನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಪಾಣಾಜೆ ಮಹಾಶಕ್ತಿ ಕೇಂದ್ರದ  ಅಧ್ಯಕ್ಷ  ಜಯರಾಮ್ ಪೂಜಾರಿ ಒತ್ತೆಮುಂಡೂರು,   ಶಾಂತಿಗೋಡು ಮಹಾಶಕ್ತಿ ಕೇಂದ್ರದ ಅಧ್ಯಕ್ಷ  ಶ್ಯಾಮ್ ಭಟ್ ಶಾಂತಿಗೋಡು,  ಜಿಲ್ಲಾ ಯುವಮೋರ್ಚಾ ಪ್ರದಾನ ಕಾರ್ಯದರ್ಶಿ ಸಹಜ್  ರೈ ಬಳೆಜ್ಜ,  ಯುವ ಮೋರ್ಚಾ ಅಧ್ಯಕ್ಷ ನವೀನ್ ಕುಮಾರ್ ಪಡ್ನೂರು, ಪ್ರದಾನ ಕಾರ್ಯದರ್ಶಿ ರತನ್ ರೈ ಕುಂಬ್ರ, ಯುವಮೋರ್ಚಾ  ನರಿಮೊಗರು  ಮಹಾಶಕ್ತಿ ಕೇಂದ್ರ ದ ಅಧ್ಯಕ್ಷ ಸಚಿನ್  ಶೆಟ್ಟಿ ಪಟ್ಟೆ,  ಪುತ್ತೂರು ಗ್ರಾಮಾಂತರ ಮಂಡಲದ ಪ್ರದಾನ ಕಾರ್ಯದರ್ಶಿ  ವಿನೋದ್  ಕರ್ಪುತಮೂಲೆ,   ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಪ್ರಮೀಳಾ  ಶಾಂತಿಗೋಡು,  ಯುವ ಮೋರ್ಚಾ ಕಾರ್ಯಕರ್ತರಾದ ಪದ್ಮಪ  ಅಣಾಜೆ  ಗಣೇಶ್ ಮುಕ್ವೆ  ಕೃತಿಕ್ ಅಮೈ ,ಮಂಜುನಾಥ್ ದುಗ್ಗಳ,  ಹರೀಶ್ ಮಿತ್ತೋಡಿ,   ಊರವರದ  ಶಶಿ ಓಲಾಡಿ,  ಪ್ರಭಾತ್,  ಹರಿಣಿ ಬಂಡಶಾಲೆ  ,ಗೌತಮ್, ಹರ್ಷ
ಹಿರಿಯ ವಿದ್ಯಾರ್ಥಿಗಳು  ಶಿಕ್ಷಕರು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.