HomePage_Banner
HomePage_Banner
HomePage_Banner
HomePage_Banner

ಎಸ್ಸೆಸ್ಸೆಫ್ ರೆಂಜಲಾಡಿ-ಕೂಡುರಸ್ತೆ ಶಾಖೆ ವತಿಯಿಂದ ಧ್ವಜ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಪೆಡರೇಶನ್ ರೆಂಜಲಾಡಿ ಶಾಖೆಯ ವತಿಯಿಂದ ಎಸ್ಸೆಸ್ಸೆಫ್ ಧ್ವಜದಿನಾಚರಣೆಯನ್ನು ಸೆ.19ರಂದು ಆಚರಿಸಲಾಯಿತು.

ಎಸ್ ವೈ ಎಸ್ ಶಾಖಾದ್ಯಕ್ಷ ಇಬ್ರಾಹಿಮ್ ಮುಸ್ಲಿಯಾರ್ ಕೂಡುರಸ್ತೆ ಧ್ವಜಾರೋಹಣ ಮಾಡಿದರು. ಅಗಲಿದ ನಾಯಕರ, ಕಾರ್ಯ ಕರ್ತರನ್ನು ಸ್ಮರಿಸಲಾಯಿತು. ಎಸ್. ವೈ. ಎಸ್ ಕುಂಬ್ರ ಸೆಂಟರ್ ಕೊಶಾಧಿಕಾರಿ ಮಹಮ್ಮದ್ ಕೆಜಿಎನ್, ಅಬ್ಬಾಸ್ ಮುಸ್ಲಿಯಾರ್ ಕಟ್ಟತ್ತಡ್ಕ, ಅಲಿ ಸಅದಿ ಕೂಡುರಸ್ತೆ, ಮಹಮ್ಮದ್ ಮುಸ್ಲಿಯಾರ್ ಕೂಡುರಸ್ತೆ, ಹನೀಫ್ ಕೂಡುರಸ್ತೆ, ಹಂಝ ಕೂಡುರಸ್ತೆ, ರಝಾಕ್ ಪರಾಡ್, ಕರೀಮ್ ಅಜ್ಜಿಕಟ್ಟೆ, ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಕಾರ್ಯ ದರ್ಶಿ ಇಮ್ರಾನ್ ರೆಂಜಲಾಡಿ, ಕುಂಬ್ರ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಅನಸ್ ನೇರೊಲ್ತಡ್ಕ, ಬಶೀರ್ ಪರಾಡ್, ಸಂಶುದ್ದೀನ್ ಕೂಡುರಸ್ತೆ, ಯಾಸಿರ್ ಪರಾಡ್, ಮುಂತಾದವರು ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಶಾಖಾ ಕಾರ್ಯ ದರ್ಶಿ ರಫೀಕ್ ಪರಾಡ್ ಸ್ವಾಗತಿಸಿದರು. ಸಿದ್ದೀಕ್ ಕಲ್ಪನೆ ವಂದಿಸಿದರು. ಅಬ್ದುಲ್ ರಹ್ಮಾನ್ ಸಖಾಫಿ ನೇರೊಲ್ತಡ್ಕ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.