HomePage_Banner
HomePage_Banner
HomePage_Banner
HomePage_Banner

ಎಸ್.ಎಂ.ಎ ದ.ಕ ಈಸ್ಟ್ ಜಿಲ್ಲೆ ವಾರ್ಷಿಕ ಮಹಾಸಭೆ ಅಧ್ಯಕ್ಷ: ಸಾದಾತ್ ತಂಙಳ್ ; ಪ್ರ.ಕಾರ್ಯದರ್ಶಿ: ಇಬ್ರಾಹಿಂ ಸಖಾಫಿ ; ಕೋಶಾಧಿಕಾರಿ: ಯೂಸುಫ್ ಗೌಸಿಯಾ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಸಾದಾತ್ ತಂಙಳ್

 

ಪುತ್ತೂರು: ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಶನ್ (ಎಸ್.ಎಂ.ಎ) ದ. ಕ. ಈಸ್ಟ್ ಜಿಲ್ಲೆ ೨೦೨೧-೨೨ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.೧೫ರಂದು ಪುತ್ತೂರಿನಲ್ಲಿ ನಡೆಯಿತು. ಸಮಿತಿ ಜಿಲ್ಲಾಧ್ಯಕ್ಷ ಅಬ್ದುಲ್ ಹಮೀದ್ ಹಾಜಿ ಕೊಡುಂಗೈ ಅಧ್ಯಕ್ಷತೆ ವಹಿಸಿದ್ದರು. ಎಸ್.ಜೆ.ಎಂ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಪುಂಡೂರು ಉದ್ಘಾಟಿಸಿದರು. ಜಿಲ್ಲಾ ಸಮಿತಿ ಪ್ರ. ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ವರದಿ ಲೆಕ್ಕಪತ್ರ ಮಂಡಿಸಿದರು. ಸಯ್ಯದ್ ಸಾದಾತ್ ತಂಙಳ್ ಕರ್ವೇಲ್ ದುವಾ ನೆರವೇರಿಸಿದರು.

ಇಬ್ರಾಹಿಂ ಸಖಾಫಿ

ಅಶ್ರಫ್ ಸಖಾಫಿ ಮೂಡಡ್ಕ ಅಗಲಿದ ನಾಯಕರ ಅನುಸ್ಮರಣೆ ಮಾಡಿದರು. ವೇದಿಕೆಯಲ್ಲಿ ರಾಜ್ಯ ಸಮಿತಿ ಪ್ರ. ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಮದನಿ ಜೆಪ್ಪು, ರಾಜ್ಯಸಮಿತಿ ನಾಯಕ ಕೆ. ಎಂ ಕಾಮಿಲ್ ಸಖಾಫಿ, ಜಿಲ್ಲಾ ಸಮಿತಿ ಕೋಶಾಧಿಕಾರಿ, ಯೂಸುಫ್ ಗೌಸಿಯಾ ಸಾಜ, ವಿಟ್ಲ ಝೋನಲ್ ಅಧ್ಯಕ್ಷ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಪುತ್ತೂರು ರೀಜನಲ್ ಅಧ್ಯಕ್ಷ ಯೂಸುಫ್ ಹಾಜಿ ಕೈಕಾರ ಉಪಸ್ಥಿತರಿದ್ದರು. ಎಸ್.ಎಂ.ಎ ದ.ಕ ಜಿಲ್ಲೆ ಈಸ್ಟ್ ಇದರ ೨೦೨೧-೨೨ನೇ ಸಾಲಿನ ಅಧ್ಯಕ್ಷರಾಗಿ ಸಯ್ಯಿದ್ ಸಾದಾತ್ ತಂಙಳ್ ಕರ್ವೇಲ್ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಸಖಾಫಿ ಕಬಕ ಹಾಗೂ ಕೋಶಾಧಿಕಾರಿಯಾಗಿ ಯೂಸುಫ್ ಗೌಸಿಯಾ ಸಾಜ ಪುನರಾಯ್ಕೆಗೊಂಡರು. ಉಪಾಧ್ಯಕ್ಷರಾಗಿ ಎಂ.ಕೆ ಬದ್ರುದ್ದೀನ್ ಪರಪ್ಪು, ಶರೀಫ್ ಉಕ್ಕುಡ, ಇಸ್ಮಾಯಿಲ್ ವೇಣೂರು ಹಾಗೂ ಇಸ್ಮಾಯಿಲ್ ಪಡಪ್ಪಿನಂಗಡಿ, ಕಾರ್ಯದರ್ಶಿಗಳಾಗಿ ಅಶ್ರಫ್ ಹಿಮಮಿ ಉಜಿರೆ ಹಾಗೂ ಮುಹಮ್ಮದ್ ಕೆ.ಪಿ ಕಾಜೂರು ಆಯ್ಕೆಯಾದರು. ಸಮಿತಿ ಸದಸ್ಯರುಗಳಾಗಿ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಹಮೀದ್ ಹಾಜಿ ಕೊಡಂಗಾಯಿ, ಖಾಸಿಂ ಸಖಾಫಿ ವಿಟ್ಲ, ಅಶ್ರಫ್ ಸಖಾಫಿ ಕನ್ಯಾನ, ಮುಹಮ್ಮದ್ ಹಾಜಿ ಉಪ್ಪಿನಂಗಡಿ, ಅಬ್ಬಾಸ್ ಮದನಿ ಉರುವಾಲ್ ಪದವು, ಖಾದರ್ ಹಾಜಿ ಉಜಿರ್ಬೆಟ್ಟು, ಅಬ್ಬಾಸ್ ಬಟ್ಲಡ್ಕ, ಅಶ್ರಫ್ ಸಖಾಫಿ ಮಾಡಾವು, ಎ.ಕೆ ಅಹ್ಮದ್, ಶರೀಫ್ ಸಅದಿ ಪೂಂಜಾಲಕಟ್ಟೆ, ಜಮಾಲುದ್ದೀನ್ ಲತೀಫಿ, ಮುತ್ತಲಿಬ್ ವೇಣೂರು, ಹಮೀದ್ ಮುಂಡಾಜೆ, ಸಿರಾಜುದ್ದೀನ್ ಸಖಾಫಿ, ಎಂ.ಬಿ ಸ್ವಾದಿಖ್ ಮಾಸ್ಟರ್ ಮಲೆಬೆಟ್ಟು, ಇಬ್ರಾಹಿಂ ಬೀಡು ಸುಳ್ಯ, ಲತೀಫ್ ಸಖಾಫಿ ಕಾವು, ಅಬ್ದುಲ್ಲಾ ಅಹ್ಸನಿ ಮಾಡನ್ನೂರು, ಉಮರ್ ಸೀಗೆಯಡಿ ಹಾಗೂ ಪತ್ರಕರ್ತ ಎಂ.ಎಂ ಹಸೈನಾರ್ ಜಯನಗರ ಅವರನ್ನು ಆಯ್ಕೆ ಮಾಡಲಾಯಿತು. ರಾಜ್ಯ ಕೌನ್ಸಿಲರ್‌ಗಳನ್ನೂ ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ವಿವಿಧ ಝೋನಲ್ ಗಳ ಪದಾಧಿಕಾರಿಗಳು, ಜಿಲ್ಲಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

 ಯೂಸುಫ್ ಗೌಸಿಯಾ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.