HomePage_Banner
HomePage_Banner
HomePage_Banner
HomePage_Banner

ಶಾಂತಿನಗರ: ಸತ್ಯನಾರಾಯಣ ಪೂಜಾ ಸಮಿತಿಯ ಮಹಾಸಭೆ-ಪದಾಧಿಕಾರಿಗಳ ಆಯ್ಕೆ ಗೌರವಾಧ್ಯಕ್ಷ: ರಾಜೇಶ್, ಅಧ್ಯಕ್ಷ: ಉಮೇಶ್, ಕಾರ್ಯದರ್ಶಿ: ಸೇಸಪ್ಪ, ಕೋಶಾಧಿಕಾರಿ: ಚಂದ್ರಶೇಖರ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ರಾಜೇಶ್

ಪುತ್ತೂರು: ಕೋಡಿಂಬಾಡಿಯ ಶಾಂತಿನಗರ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಮಹಾಸಭೆ ಸೆ.19ರಂದು ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ನಡೆಯಿತು. ಸಮಿತಿಯ ಅಧ್ಯಕ್ಷ ಉಮೇಶ್ ಪನಿತೋಟರವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸೇಸಪ್ಪ ಎಸ್. ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.‌ ಬಳಿಕ ಪೂಜಾ ಸಮಿತಿಯನ್ನು ಪುನರ್ರಚಿಸಲಾಯಿತು.‌

ಉಮೇಶ್

ಗೌರವಾಧ್ಯಕ್ಷರಾಗಿ ರಾಜೇಶ್ ಶಾಂತಿನಗರ, ಅಧ್ಯಕ್ಷರಾಗಿ ಉಮೇಶ್ ಪನಿತೋಟ, ಉಪಾಧ್ಯಕ್ಷರುಗಳಾಗಿ ರಮೇಶ್ ಗೌಡ ಶಾಂತಿನಗರ, ಉಪೇಂದ್ರ ಆಚಾರ್ಯ ಶಾಂತಿನಗರ, ಕಾರ್ಯದರ್ಶಿಯಾಗಿ ಸೇಸಪ್ಪ ಎಸ್., ಜತೆ ಕಾರ್ಯದರ್ಶಿಯಾಗಿ ಗುರುಪ್ರಸಾದ್ ಅಮೀನ್, ಕೋಶಾಧಿಕಾರಿಯಾಗಿ ಚಂದ್ರಶೇಖರ ಆಚಾರ್ಯ ಕೊಂಬಕೋಡಿ, ಕ್ರೀಡಾ ಕಾರ್ಯದರ್ಶಿಗಳಾಗಿ ದಿನೇಶ್ ಜೇಡರಪಾಲು, ರೋಹಿತ್ ಕುಮಾರ್, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಸಂದೀಪ್ ಕೆ.ಪೂಜಾರಿ, ದಿನೇಶ್ ಶೆಟ್ಟಿ ಇಡೆಪುಣಿ, ಗೌರವ ಸಲಹೆಗಾರರಾಗಿ ಶೇಖರ ಬಿ, ಅಣ್ಣಿ ಪೂಜಾರಿ, ರಮೇಶ್ ಅಮೀನ್, ಪ್ರೀತಮ್ ಶೆಟ್ಟಿ ಬಿ.ಕೆ, ಸತೀಶ್ ಎ.ಎಸ್. ಮತ್ತು ಸಂತೋಷ್ ಕುಮಾರ್ ಶಾಂತಿನಗರರವರನ್ನು ಆಯ್ಕೆ ಮಾಡಲಾಯಿತು. ಸಮಿತಿಯ ಬೈಲಾ ತಿದ್ದುಪಡಿ ಸಹಿತ ವಿವಿಧ ವಿಚಾರಗಳ ಬಗ್ಗೆ ಹಾಗೂ ಸಮಿತಿಗೆ ನೂತನ ಸದಸ್ಯರನ್ನು ಸೇರ್ಪಡೆಗೊಳಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಸೇಸಪ್ಪ

ಚಂದ್ರಶೇಖರ

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.