HomePage_Banner
HomePage_Banner
HomePage_Banner
HomePage_Banner

ಪೆರ್ಲಂಪಾಡಿ ಷಣ್ಮುಖ ದೇವ ಪ್ರೌಢಶಾಲೆಯಲ್ಲಿ ವಿದ್ಯಾಸೇತು-ವಿದ್ಯಾಭಿಯಾನ ಯೋಜನೆಯ ಕಲಿಕಾ ಸಹಾಯಕ ಪುಸ್ತಕಗಳ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕೊಳ್ತಿಗೆ: ಷಣ್ಮುಖ ದೇವ ಪ್ರೌಢಶಾಲೆ ಪೆರ್ಲಂಪಾಡಿಯಲ್ಲಿ ಸೆ.16 ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ ವತಿಯಿಂದ ವಿದ್ಯಾಸೇತು-ವಿದ್ಯಾಭಿಯಾನ ಯೋಜನೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳ ಶೈ ಪ್ರಗತಿಗೆ ಅಗತ್ಯವಾದ ಗಣಿತ, ಇಂಗ್ಲಿಷ್, ವಿಜ್ಞಾನ ಕಲಿಕಾ ಸಹಾಯಕ ಪುಸ್ತಕಗಳನ್ನು ವಿತರಿಸಲಾಯಿತು.ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ ಅಧ್ಯಕ್ಷ ರಾದ ರೊ|ಪದ್ಮನಾಭ ಬೀಡು, ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ ಸ್ಥಾಪಕಾಧ್ಯಕ್ಷ ರಾದ ರೊ|ಶ್ಯಾಮ ಸುಂದರ ರೈ ಕೆರೆಮೂಲೆ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು.ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ ಕಾರ್ಯದರ್ಶಿ ಗಳಾದ ರೊ|ವಿನಯಕುಮಾರ್ ಇವರು ವಿದ್ಯಾರ್ಥಿಗಳಿಗೆ ಪುಸ್ತಕದ ಮಹತ್ವವನ್ನು ತಿಳಿಸಿದರು.ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಾದ ಶ್ರೀ ಕೆ ಆರ್ ಲಕ್ಷ್ಮಣ ಗೌಡ ಕುಂಟಿಕಾನ, ಸಂಚಾಲಕರಾದ ಶ್ರೀ ಗಣೇಶ್ ಭಟ್ ಮಾಪಲಮಜಲು, ಮುಖ್ಯ ಗುರುಗಳಾದ ಶ್ರೀಮತಿ ಕೃಷ್ಣ ವೇಣಿ ಎಸ್ ವೇದಿಕೆ ಯಲ್ಲಿ ಉಪಸ್ಥಿತರಿದ್ದರು.ರೊ|ಉಮೇಶ್ ಮಣಿಕ್ಕರ ಸ್ವಾಗತಿಸಿದರು,ರೊ|ರವೀಂದ್ರ ಗೌಡ ಸರ್ವರನ್ನೂ ವಂದಿಸಿದರು,ರೊ|ಎ ಕೆ ಮಣಿಯಾಣಿ ಕಾರ್ಯಕ್ರಮ ವನ್ನು ನಿರೂಪಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.