HomePage_Banner
HomePage_Banner
HomePage_Banner
HomePage_Banner

ಆತೂರು ಶ್ರೀ ಸದಾಶಿವ ದೇವಸ್ಥಾನ, ಧಾರ್ಮಿಕ ಶಿಕ್ಷಣ ತರಗತಿ ಆರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಕಡಬ: ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನದಲ್ಲಿ ಪ್ರ ತಿ ಭಾನುವಾರ ಎಳೆಯ ಮಕ್ಕಳಿಗೆ ನಡೆಯಲಿರುವ ಧಾರ್ಮಿಕ ಶಿಕ್ಷಣ ತರಗತಿ ಭಾನುವಾರ ಆರಂಭಗೊಂಡಿತ್ತು. ಮಕ್ಕಳನ್ನು ಆರತಿ ಬೆಳಗಿ ಬರಮಾಡಿಕೊಳ್ಳಲಾಯಿತು. ಧಾರ್ಮಿಕ ಶಿಕ್ಷಣ ಶಿಕ್ಷಕಿ ರಕ್ಷಿತಾ ಬರಮೇಲು,
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಸದಸ್ಯ ಮುರಳಿಕೃಷ್ಣ ಬಡಿಲ, ಉತ್ಸವ ಸಮಿತಿ ಕಾರ್ಯದರ್ಶಿ ವಿನೊದ್ ಪಲ್ಲಡ್ಕ , ಇಂಜಿನಿಯರ್ ಭಾಸ್ಕರ ಮೊದಲಾದವರು ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.