HomePage_Banner
HomePage_Banner
HomePage_Banner
HomePage_Banner

ಬಡಗನ್ನೂರು ಯೂನಿಟ್ ನಲ್ಲಿ ಎಸ್ ಎಸ್ ಎಫ್ ಮೂವತ್ತ ಮೂರನೇ ಸಂಭ್ರಮಾಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಬಡಗನ್ನೂರು: ಎಸ್ ಎಸ್ ಎಫ್ ಮೂವತ್ತ ಮೂರನೇ ಸಂಭ್ರಮಾಚರಣೆ ಪ್ರಯುಕ್ತ ಧ್ವಜಾರೋಹಣ ಹಾಗೂ ಬೇಕಲ್ ಉಸ್ತಾದ್ ಹಾಗೂ ಎಡಪ್ಪಾಲ್ ಉಸ್ತಾದ್ ಅನುಸ್ಮರಣ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ಎಸ್ ವೈ ಎಸ್ ಸಂಘಟನಾ ಹಿರಿಯ ಕಾರ್ಯಕರ್ತರಾದ ಅಬೂಬಕ್ಕರ್ ಪುಲಿತ್ತಡಿ .ಮಹಮ್ಮದ್ ಪಮ್ಮಲೆ ಹಾಗೂ ಎಸ್ ಎಸ್ ಎಫ್ ಅಧ್ಯಕ್ಷರಾದ ಇಸ್ಮಾಯಿಲ್ ಡೆಂಬಳೆ ನೆರೆವೇರಿಸಿದರು ಕಾರ್ಯಕ್ರಮದಲ್ಲಿ ಎಸ್.ವೈ ಎಸ್ ಕಾರ್ಯಕರ್ತರಾದ ಆದಂ ಏರುಕೋಟ್ಯ.ಉಸ್ಮಾನ್ ಮೈದನಡ್ಕ.ಶೆರೀಫ್ ಪಿ ಎಚ್.ರಫೀಕ್ ಕವುಂಜ. ಲೆತೀಫ್ ಪಿ ಎಚ್.ಮಹಮ್ಮದ್ ಮೈದನಡ್ಕ ಹಾಗೂ ಎಸ್.ಎಸ್ ಎಫ್ ಕಾರ್ಯಕರ್ತರಾದ ಸುಹೈಲ್. ಸಾಬಿತ್.ಜಾಂಶದ್.ಅಜ್ಮಲ್ ಶಿಯಾದ್ ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು ಅನುಸ್ಮರಣ ಕಾರ್ಯಕ್ರಮಕ್ಕೆ ಅಬೂಬಕ್ಕರ್ ಸಅದಿ ಅಲ್-ಲತೀಫಿ ಪಮ್ಮಲೆ ನೇತೃತ್ವ ವಹಿಸಿದ್ದರು 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.