HomePage_Banner
HomePage_Banner
HomePage_Banner
HomePage_Banner

ಎಸ್ಸಸ್ಸೆಫ್ ಬೆಳಂದೂರು ಶಾಖೆಯಿಂದ ಧ್ವಜ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಬೆಳಂದೂರು ಶಾಖೆ ವತಿಯಿಂದ ಪಳ್ಳತ್ತಾರು ಜಂಕ್ಷನ್ ಬಳಿ ಎಸ್ಸಸ್ಸೆಫ್ ದ್ವಜ ದಿನಾಚರಣೆಯನ್ನು ಆಚರಿಸಲಾಯಿತು.ಎಸ್ಸಸ್ಸೆಫ್ ಶಾಖಾಧ್ಯಕ್ಷ ಇಬ್ರಾಹಿಂ ಬೆಳಂದೂರು ಹಾಗೂ ಬೆಳಂದೂರು ಮುಹಿಯದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಹಾಜಿ ಕೊಡಂಕಿರಿ ಧ್ವಜಾರೋಹಣ ನೆರವೇರಿಸಿದರು.

ಎಸ್ ವೈ ಎಸ್ ಬೆಳಂದೂರು ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಯೂಸುಫ್ ಸಖಾಫಿ ದೇವಸ್ಯ ಸಂದೇಶ ಭಾಷಣ ಮಾಡಿದರು.
ಅಗಲಿದ ಉಲಮಾ ನಾಯಕರು, ಕಾರ್ಯಕರ್ತರನ್ನು ಸ್ಮರಿಸಲಾಯಿತು. ಈ ಸಂದರ್ಭದಲ್ಲಿ ಎಸ್ ವೈ ಎಸ್ ಬೆಳಂದೂರು ಬ್ರಾಂಚ್ ನ ಸದಸ್ಯರಾದ ಅಬೂಬಕ್ಕರ್ ಫಾಳಿಲಿ,ಉಮರ್ ಕೂಂಕ್ಯ, ನಝೀರ್ ಮುಸ್ಲಿಯಾರ್, ಪಳ್ಳತ್ತಾರು ಶಾಲೆಯ ಎಸ್‌ .ಡಿ .ಎಂ. ಸಿ ಅಧ್ಯಕ್ಷ ಸಿದ್ದೀಕ್ ಪಳ್ಳತ್ತಾರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.ಶಾಖೆಯ ಪ್ರಧಾನ ಕಾರ್ಯದರ್ಶಿ ಫಾಯಿಝ್ ಬನಾರಿ ಸ್ವಾಗತಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.