HomePage_Banner
HomePage_Banner
HomePage_Banner
HomePage_Banner

ಎಸ್.ಕೆ.ಎಸ್.ಬಿ.ವಿ. ದ.ಕ. ಜಿಲ್ಲಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷ ಮಹಮ್ಮದ್ ಮನ್ಸೂರ್, ಕಾರ‍್ಯದರ್ಶಿ ಪರ್ವೆಝ್ ಅಖ್ತರ್, ಕೋಶಾಧಿಕಾರಿಯಾಗಿ ಅಫ್ಝಲ್ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ಮಹಮ್ಮದ್ ಮನ್ಸೂರ್

ಉಪ್ಪಿನಂಗಡಿ: ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಮದ್ರಸ ವಿದ್ಯಾರ್ಥಿಗಳ ಒಕ್ಕೂಟವಾದ ಸಮಸ್ತ ಕೇರಳ ಸುನ್ನಿ ಬಾಲ ವೇದಿ ಇದರ ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಮುಹಮ್ಮದ್ ಮನ್ಸೂರ್ ಗುರುಪುರ, ಪ್ರಧಾನ ಕಾರ್ಯದರ್ಶಿಯಾಗಿ ಪರ್ವೆಝ್ ಅಖ್ತರ್ ಪುತ್ತೂರು, ಕೋಶಾಧಿಕಾರಿಯಾಗಿ ಅಫ್ಝಲ್ ಆತೂರು ಆಯ್ಕೆಯಾಗಿದ್ದಾರೆ.

ಫರವೀಝ್ ಅಕ್ತರ್

 

ದ.ಕ. ಜಿಲ್ಲಾ ಎಸ್.ಕೆ.ಎಸ್.ಬಿ.ವಿ. ಚೇರ್ಮೆನ್ ಕೆ.ಕೆ. ರಫೀಕ್ ಫೈಝಿ ಅಧ್ಯಕ್ಷತೆಯಲ್ಲಿ ಎಸ್.ಕೆ.ಎಸ್.ಎಸ್.ಎಫ್. ಕೇಂದ್ರ ಸಮಿತಿ ಸದಸ್ಖಾಸಿಂ ದಾರಿಮಿ, ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಅಬ್ದುಲ್ ಲತೀಫ್ ದಾರಿಮಿ, ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ, ಜಿಲ್ಲಾ ಮದ್ರಸ ಮೆನೇಜ್‌ಮೆಂಟ್ ಕಾರ್ಯದರ್ಶಿ ರಫೀಕ್ ಹಾಜಿ ಕೊಡಾಜೆ, ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ, ಎಸ್.ಕೆ.ಎಸ್.ಎಸ್.ಎಫ್. ಜಿಲ್ಲಾ ನೇತಾರ ಸಿದ್ದಿಕ್ ಅಬ್ದುಲ್ಲ ಬಂಟ್ವಾಳ,ಹನೀಫ್ ದೂಮಳಿಗೆ, ದ.ಕ. ಜಿಲ್ಲಾ ಎಸ್.ಕೆ.ಎಸ್.ಎಸ್.ಎಫ್. ಕನ್ವೀನರ್ ಕೆ.ಹೆಚ್. ಅಶ್ರಫ್ ಹನೀಫಿ ಉಪಸ್ಥಿತಿಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಗಿ ಉಳಿದಂತೆ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.

 

ಅಫಲ್



ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹನಾನ್ ಕೂರ್ನಡ್ಕ, ಸುಲೈಮಾನ್ ಅಡೆಕ್ಕಲ್ ಉಪ್ಪಿನಂಗಡಿ, ಜೊತೆ ಕಾರ್ಯದರ್ಶಿಗಳಾಗಿ ಅರಫಾತ್ ಅಲೀ ಮಿತ್ತಬೈಲ್, ಮುಝಮ್ಮಿಲ್ ಮಂಗಳೂರು, ಖಿದ್ಮ ಚೇರ್ಮೆನ್ ರುಬಾಬ್ ಅಡ್ಯಾರ್ ಕಣ್ಣೂರು, ವೈಸ್ ಚೇರ್ಮೆನ್ ಮುಹಮ್ಮದ್ ಆರಿಫ್ ಕುಂಬ್ರ, ಕನ್ವೀನರ್ ಸವಾದ್ ಬೆಳ್ತಂಗಡಿ, ವೈಸ್ ಕನ್ವೀನರ್ ಸುಫ್ಯಾನ್ ಮೂಡಬಿದ್ರೆ, ಅದಬ್ ಚೇರ್ಮೆನ್ ಅಬ್ದುರ್ರಹ್ಮಾನ್ ಶಿರಿನ್ ಕಡಬ, ವೈಸ್ ಚೇರ್ಮೆನ್ ಮುಹಮ್ಮದ್ ಹಫೀಝ್ ಬಾಂಬಿಲ, ಕನ್ವೀನರ್ ಮುಹಮ್ಮದ್ ತಶ್ರೀಫ್ ಸುಳ್ಯ, ವೈಸ್ ಕನ್ವೀನರ್ ಹಫೀಝ್ ಕಲ್ಲಡ್ಕ, ಅಲಿಫ್ ಚೇರ್ಮೆನ್ ಮುಹಮ್ಮದ್ ಉನೈಸ್ ಬಂಟ್ವಾಳ, ವೈಸ್ ಚೇರ್ಮೆನ್ ಮುಹಮ್ಮದ್ ಶಮ್ಮಾಸ್ ದೇರಳಕಟ್ಟೆ, ಕನ್ವೀನರ್ ಮನಾಫ್ ಇಬ್ರಾಹಿಂ ಸಾಲೆತ್ತೂರು, ವೈಸ್ ಕನ್ವೀನರ್ ಮುಹಮ್ಮದ್ ಶೀಸ್ ಸಜಿಪ, ಟೆಕ್ ಅಡ್ಮಿನ್ ಚೇರ್ಮೆನ್ ಮುಹಮ್ಮದ್ ಫರಾಝ್ ವಿಟ್ಲ, ವೈಸ್ ಚೇರ್ಮೆನ್ ರಾಝಿ ಬೋಲರ ಕನ್ವೀನರ್ ಶಂಸೀರ್ ಸುರತ್ಕಲ್, ವೈಸ್ ಕನ್ವೀನರ್ ರೈಹಾನ್ ಉಡುಪಿ ಇವರುಗಳು ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.