HomePage_Banner
HomePage_Banner
HomePage_Banner
HomePage_Banner

ಪುರುಷರಕಟ್ಟೆ : ಮಹಾಲಿಂಗೇಶ್ವರ ಇಲೆಕ್ಟ್ರಾನಿಕ್ಸ್‌ನಲ್ಲಿ ಕ್ರಿಪ್ಟೋಕರೆನ್ಸಿಯಲ್ಲಿ ಹಣ ಪಾವತಿ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುರುಷರಕಟ್ಟೆಯ ಮಹಾಲಿಂಗೇಶ್ವರ ಇಲೆಕ್ಟ್ರಾನಿಕ್ಸ್‌ನಲ್ಲಿ BitcoinZ   ಕ್ರಿಪ್ಟೋಕರೆನ್ಸಿಯಲ್ಲಿ ಹಣ ಪಾವತಿ ವಿಧಾನವನ್ನು ಅಳವಡಿಸಲಾಯಿತು. ವಿಭಾ ಟೆಕ್ನಾಲಜೀಸ್ ಮಾರ್ಗದರ್ಶಕ ಕೇಶವ ಮೂರ್ತಿ ಕ್ರಿಪ್ಟೋಕರೆನ್ಸಿಯಲ್ಲಿ ಪಾವತಿ ಮಾಡುವ ಮೂಲಕ ಉದ್ಘಾಟಿಸಿದರು. ಮಹಾಲಿಂಗೇಶ್ವರ ಇಲೆಕ್ಟ್ರಾನಿಕ್ಸ್‌ನ ಮಾಲಕ ರಾಜೇಶ್, ವಿಭಾ ಟೆಕ್ನಾಲಜೀಸ್ ಪಾರ್ಟ್ನರ್ ಅಸೋಸಿಯೇಟ್ ವರದರಾಜ್ ಸಾಲಿಯಾನ್, ಸಹೋದ್ಯೋಗಿ ಕಿಶೋರ್, ಪ್ರಭಾತ್, ಶರತ್, ವಿಭಾ ಟೆಕ್ನಾಲಜೀಸ್ ಸಿಇಒ ಆದರ್ಶ್ ನಾರಾಯಣ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.