HomePage_Banner
HomePage_Banner
HomePage_Banner
HomePage_Banner

ದೇರ್ಲ: ಗ್ರಾಮಾಭಿವೃದ್ಧಿ ಯೋಜನೆಯ ಹಣ ಸಂಗ್ರಹಣಾ ಕೇಂದ್ರ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದೇರ್ಲ ಹಣ ಸಂಗ್ರಹಣಾ ಕೇಂದ್ರದ ಉದ್ಘಾಟನೆಯು ಕೆಯ್ಯೂರು ದೇವಿನಗರ ಅಂಬೇಡ್ಕರ್ ಭವನದಲ್ಲಿ ಸೆ. 20 ರಂದು ನಡೆಯಿತು. ದೇರ್ಲ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ರೈ ಇಳಂತಾಜೆ ಮತ್ತು ದೇವಿನಗರ ಒಕ್ಕೂಟದ ಅಧ್ಯಕ್ಷ ರವಿಕುಮಾರ್ ಕೈತ್ತಡ್ಕರವರುಗಳು ಕೇಂದ್ರವನ್ನು ಉದ್ಘಾಟಿಸಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಕೆದಂಬಾಡಿ ವಲಯ ಮೇಲ್ವಿಚಾರಕಿ ಶುತಿ, ದೇರ್ಲ ಒಕ್ಕೂಟದ ಮಾಜಿ ಅಧ್ಯಕ್ಷ ಬಾಬು ಪಾಟಾಳಿ, ಸುಂದರ್ ಗೌಡ, ಭವಾನಿ ಚಿದಾನಂದ್, ಶರತ್ ಕುಮಾರ್, ಗೀತಾ ಎಲ್.ಶೆಟ್ಟಿ, ಜಯರಾಮ ಪಾಟಾಳಿ, ದೇವಣ್ಣ ನಾಕ್, ಅಂಬೇಡ್ಕ ಭವನದ ಅಧ್ಯಕ್ಷ ಕಿಟ್ಟ ಅಜಿಲ ಕಣಿಯಾರು,ಕೆಯ್ಯೂರು ಗ್ರಾಪಂ ಸದಸ್ಯೆ ಮಮತ ಎಸ್.ರೈ, ಸುವಿನಾ ಸಹಾಯಕಿ, ಗ್ರಾಪಂ ಸದಸ್ಯೆ ಮೀನಾಕ್ಷಿ ವಿ.ರೈ, ದೇವಿನಗರ ಒಕ್ಕೂಟದ ಸೇವಾ ಪ್ರತಿನಿಧಿ ಶ್ರೀಮತಿ, ದೇರ್ಲ ಒಕ್ಕೂಟದ ಸೇವಾ ಪ್ರತಿನಿಧಿ ರಜನಿ ಹಾಗೂ ಸಂಘದ ಸದಸ್ಯರಗಳು ಉಪಸ್ಥಿತರಿದ್ದರು. ರವಿ ಪಾಟಾಳಿ ಸ್ವಾಗತಿಸಿ, ಬಾಬು ಪಾಟಾಳಿ ವಂದಿಸಿದರು. ಶ್ರೀಮತಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.